ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯಕ್ಕೆ ಸ್ಕೆಯಾಂಡರ್

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸ್ಕೆಯಾಂಡರ್ ಎಂದರೆ ಸ್ಪಾನಿಷ್ ಭಾಷೆಯಲ್ಲಿ ಚಿನ್ನದ ಹೊಳಪುಳ್ಳ ಚರ್ಮ ಎಂದರ್ಥ.
ಅದೇ ಹೆಸರಿನ `ಸ್ಕೆಯಾಂಡರ್~ ತುಟಿ, ಕಣ್ಣು, ಚರ್ಮ, ಮುಖದ ಸೌಂದರ್ಯ ವರ್ಧಕ ಉತ್ಪನ್ನಗಳ ತಯಾರಿಕೆಗೆ ಹೆಸರುವಾಸಿ. ಕಾಸ್ಮೆಟಿಕ್ ತಯಾರಿಕೆಯಲ್ಲಿ ವಿಶ್ವದ ಅತ್ಯುತ್ತಮ 15 ಕಂಪೆನಿಗಳ ಪಟ್ಟಿಯಲ್ಲಿ ಇದು ಸೇರಿದೆ.

 ಸ್ಕೆಯಾಂಡರ್ ತನ್ನ ಉತ್ಪನ್ನಗಳನ್ನು ಈಗ ಭಾರತಕ್ಕೂ ಪರಿಚಯಿಸಿದೆ. ತುಟಿಯಲ್ಲಿರುವ ಗೆರೆಯನ್ನು ಮುಚ್ಚಿ ಹೊಳಪು ನೀಡುವ ಲಿಪ್ ಕಾಂಟೂರ್ ಫಿಲ್ಲರ್ ಮತ್ತು ಕಣ್ಣಿನ ಸುತ್ತಲಿನ ಚರ್ಮ ಸುಕ್ಕುಗಟ್ಟುವಿಕೆ ತಡೆಯುವ ಎಟರ್ನಲ್ ಐಸಿ ಐ ಕ್ರೀಂ ಬಿಡುಗಡೆ ಮಾಡಿದೆ.
 
ಚರ್ಮಕ್ಕೆ ವೃದ್ಧಾಪ್ಯ ಮತ್ತು ಸುಕ್ಕು ಆವರಿಸುವಿಕೆ ಮುಂದೂಡುವ ಕ್ರೀಮ್‌ಗಳೂ ಇದರ ಉತ್ಪನ್ನಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT