ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರಶಕ್ತಿ ಚಾಲಿತ ವಿಮಾನ ಹಾರಾಟ

Last Updated 31 ಮೇ 2015, 19:30 IST
ಅಕ್ಷರ ಗಾತ್ರ

ನಂಜಿಂಗ್‌ (ಎಎಫ್‌ಪಿ): ಸೌರಶಕ್ತಿ ಚಾಲಿತ ಸೋಲಾರ್‌ ಇಮ್‌ಪಲ್ಸ್‌– 2 ವಿಮಾನ ಆರು ದಿನಗಳ ಕಾಲ ಫೆಸಿಪಿಕ್ ಸಾಗರದಾದ್ಯಂತ ಹಾರಾಟ ನಡೆಸಲಿದ್ದು, ಭಾನುವಾರ ಹಾರಾಟ ಆರಂಭಿಸಿದೆ.

62 ವರ್ಷದ ಪೈಲಟ್‌ ಆ್ಯಂಡ್ರೆ ಬ್ರೋಶ್ಚ್‌ಬರ್ಗ್‌ ಅವರು ಪಶ್ಚಿಮ ಚೀನಾದ ನಂಜಿಂಗ್‌ನಲ್ಲಿ ವಿಮಾನ ಹಾರಾಟ ಪ್ರಾರಂಭಿಸಿದ್ದು, ಸೋಮವಾರ ಬೆಳಗಿನ ಜಾವ ಅಮೆರಿಕದ ಹವಾಯ್‌ಗೆ ತಲುಪುವ ಸಾಧ್ಯತೆಯಿದೆ.

ಈ ವಿಮಾನ ಸುಮಾರು 8,500 ಕಿ.ಮೀ ಹಾರಾಟ ನಡೆಸಲಿದ್ದು, 130 ಗಂಟೆಗಳಷ್ಟು ಸಮಯ ತೆಗೆದುಕೊಳ್ಳಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT