ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಂಕಿ ಹಕ್ಕಿಗಳು

ಪಿಕ್ಚರ್ ಪ್ಯಾಲೆಸ್
Last Updated 17 ಜುಲೈ 2013, 19:45 IST
ಅಕ್ಷರ ಗಾತ್ರ

ಸದಾಶಿವನಗರ, ಮಲ್ಲೇಶ್ವರ. ವೈಯಾಲಿಕಾವಲ್... ಸ್ಯಾಂಕಿ ಕೆರೆ ಮೇಲೆ ತೇಲಿ ಹೋಗುವ ಪವನ ಈ ಎಲ್ಲಾ ಬಡಾವಣೆಗಳನ್ನು ಈಗ ತಣ್ಣಗಾಗಿಸಿದೆ. ನಗರದ ಅತಿ ತಂಪು ಬಡಾವಣೆಗಳಲ್ಲಿ ಒಂದೆನಿಸಿರುವ ಮಲ್ಲೇಶ್ವರದ ಅದೆಷ್ಟೋ ಮಂದಿಗೆ ಈ ಕೆರೆ ಬದಿಯ ವಾಕಿಂಗ್ ಪಾತ್ ಅಚ್ಚುಮೆಚ್ಚು.

ಕೆರೆಯ ನೀರು ಅಸಂಖ್ಯ ಹಕ್ಕಿಗಳ ಮಿತ್ರ. ಹೊಟ್ಟೆಬಾಕ ಹಕ್ಕಿ `ಕಾರ್ಮರಂಟ್' ಅಲ್ಲಿ ರೆಕ್ಕೆಗಳಲ್ಲಿ ಅಗಲ ಮಾಡಿಕೊಂಡು ಆಹಾರ ಹುಡುಕುತ್ತಿರುತ್ತದೆ. ಕೆರೆ ಬದಿಯ ಟೊಂಗೆ ಮೇಲೆ ಕಿಂಗ್‌ಫಿಷರ್ ಕಲರವ. ಬಾತುಗಳಿಗೆಂದೇ ಅಲ್ಲಿ ಗೂಡು ಇರುವುದರಿಂದ ಅವುಗಳ ಆಟಕ್ಕೂ ತಡೆಯಿಲ್ಲ. ಇದೋ... ಸ್ಯಾಂಕಿ ಹಕ್ಕಿಗಳ ನೀರಾಟ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT