ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ರಕ್ಷಣಾ ತರಬೇತಿ

Last Updated 17 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅವುಗಳನ್ನು ಸಮರ್ಥವಾಗಿ ಎದುರಿಸಲು 16 ರಿಂದ 65 ವರ್ಷ ವಯೋಮಿತಿಯ ಮಹಿಳೆಯರಿಗಾಗಿ ಸುಚಿತ್ರ ಅಕಾಡೆಮಿಯು ಶಸ್ತ್ರಗಳಿಲ್ಲದೆ ಹೋರಾಡುವ ವಿಶೇಷ `ಆತ್ಮ ರಕ್ಷಣಾ ತರಬೇತಿ' ಆಯೋಜಿಸಿದೆ. ಈ ತರಬೇತಿಯು ಏ.20ರಿಂದ 30ರವರೆಗೆ ನಡೆಯಲಿದೆ.

  ಫಿಟ್‌ನೆಸ್ ಟ್ರೈನಿಂಗ್, ಬೇಸಿಕ್ ಆರ್ಟ್ ಟ್ರೈನಿಂಗ್, ಸ್ವಯಂ ರಕ್ಷಣೆ, ಸ್ಟ್ರೀಟ್ ಫೈಟ್ ಕಾಂಬಿನೇಷನ್ಸ್ ಬಗ್ಗೆ ತರಬೇತಿ ನೀಡಲಾಗುವುದು. ಖ್ಯಾತ ಕರಾಟೆ ಪಟು ಮಾಸ್ಟರ್ ರೇಷಿ ಸುರೇಶ್ ಕೆನಿಚಿರ ಮತ್ತು ಮಹಿಳಾ ತರಬೇತಿದಾರದಿಂದ ತರಗತಿಗಳು ನಡೆಯಲಿವೆ. ಆಸಕ್ತ ಮಹಿಳೆಯರು ಹೆಸರು ನೋಂದಣಿ ಮಾಡಿಕೊಳ್ಳಬಹುದು.  ಸ್ಥಳ: ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ, ನಂ. 36, 9ನೇ ಮೈನ್, ಬಿ.ವಿ.ಕಾರಂತ ರಸ್ತೆ, ಬನಶಂಕರಿ 2ನೇ ಹಂತ. ಮಾಹಿತಿಗೆ: 080 2671 1785, 93412 36192.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT