ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಗು ಲಂಗರು: ತನಿಖೆ

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರೋಮ್ (ಐಎಎನ್‌ಎಸ್): ತನ್ನಿಬ್ಬರು ಯೋಧರು ಭಾರತದ ಮೀನುಗಾರರಿಬ್ಬರನ್ನು ಹತ್ಯೆಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇರಳ ತೀರದಲ್ಲಿ ಹಡಗು ನಿಲ್ಲಿಸಿದ್ದಕ್ಕೆ ಇಟಲಿ ನೌಕಾಪಡೆ ಆಕ್ಷೇಪ ವ್ಯಕ್ತಪಡಿಸಿದೆ. 

 ಈ ಬಗ್ಗೆ ಇಟಲಿ ಸರ್ಕಾರ ಈಗ ತನಿಖೆ ಆರಂಭಿಸಿದೆ. ಕರ್ನಲ್ ದರ್ಜೆ ಅಧಿಕಾರಿಯೊಬ್ಬರು ಸೇನಾ ಕೇಂದ್ರ ಕಚೇರಿ ಮತ್ತು ಹಡಗು ಕಂಪೆನಿಯಿಂದ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.

ಅಂತರರಾಷ್ಟ್ರೀಯ ಸಮುದ್ರ ಮಾರ್ಗ ಬಿಟ್ಟು ಭಾರತೀಯ ಸಮುದ್ರದೊಳಗೆ ತೆರಳಲು ಹಡಗು ಕಂಪೆನಿಗೆ ಅನುಮತಿ ನೀಡಿದ್ದು ಯಾರು. ಆ ನಿರ್ಧಾರ ಕೈಗೊಂಡ್ದ್ದಿದೇಕೆ ಎಂದು ಪ್ರಶ್ನಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT