ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ತಾರಾಗುಚ್ಛದಲ್ಲಿ ಕಪ್ಪುರಂಧ್ರ ಪತ್ತೆ

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): ಕ್ಷೀರಪಥದ ಅತ್ಯಂತ ಹಳೆಯ ತಾರಾ ಮಂಡಲವೊಂದರಲ್ಲಿ ಅತಿ ಸಾಂದ್ರವಾದ ಎರಡು ಕಪ್ಪು ರಂಧ್ರಗಳನ್ನು ಸಂಶೋಧಕರು ಅನಿರೀಕ್ಷಿತವಾಗಿ ಪತ್ತೆ ಹಚ್ಚಿದ್ದಾರೆ.

1200 ಕೋಟಿ ವಯಸ್ಸಿನ  ಎಂ- 22 ಎಂಬ ತಾರಾಗುಚ್ಛದಲ್ಲಿ ಈ ಕಪ್ಪು ರಂಧ್ರಗಳು ಪತ್ತೆಯಾಗಿವೆ. ಇಷ್ಟು ಹಳೆಯದಾದ ತಾರಾ ಗುಚ್ಛದಲ್ಲಿ ಕಪ್ಪು ರಂಧ್ರಗಳಲ್ಲಿ ಇರಲಾರವು ಎಂದೇ ಖಗೋಳ ತಜ್ಞರು ಪ್ರತಿಪಾದಿಸುತ್ತಾ ಬಂದಿದ್ದರು. ಆದರೆ ಇದೀಗ ಅಂತಹ ನಕ್ಷತ್ರ ಗುಚ್ಛದಲ್ಲೇ ಕಪ್ಪು ರಂಧ್ರಗಳು ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT