ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ವರದಿ

Last Updated 5 ಜೂನ್ 2011, 19:30 IST
ಅಕ್ಷರ ಗಾತ್ರ

ರಾಜ್ಯದ ಹಲವೆಡೆ ಮಳೆ
ಬೆಂಗಳೂರು: ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಹಲವೆಡೆ ಮಳೆಯಾಗಿದೆ. ಅಮ್ಮತ್ತಿಯಲ್ಲಿ (ಕೊಡಗು)13 ಸೆಂ.ಮೀ. ಅತ್ಯಧಿಕ ಮಳೆಯಾಗಿದೆ.

ಕೊಟ್ಟಿಗೆಹಾರ 11, ವಿರಾಜಪೇಟೆ 9, ಶಿರಾಳಿ 7, ಗೇರುಸೊಪ್ಪ, ಕುಮಟಾ, ಲಿಂಗನಮಕ್ಕಿ, 6,
ಬೆಳ್ತಂಗಡಿ, ಧರ್ಮಸ್ಥಳ, ಕಾರ್ಕಳ, ಸಿದ್ಧಾಪುರ, ಮಂಚಿಕೇರಿ, ಯಲ್ಲಾಪುರ, ತಾಳಗುಪ್ಪ, ಪೊನ್ನಂಪೇಟೆ 5, ಮೂಡಬಿದರೆ, ಪಣಂಬೂರು, ಕೊಲ್ಲೂರು, ಹೊಸನಗರ, ಆಗುಂಬೆ, ಶೃಂಗೇರಿ, ಕೊಪ್ಪ, ಸಕಲೇಶಪುರ 4,


ಮಂಗಳೂರು ವಿಮಾನ ನಿಲ್ದಾಣ, ಸುಳ್ಯ, ಭಟ್ಕಳ, ಅಂಕೋಲ, ಬನವಾಸಿ, ಹೊನ್ನಾವರ, ಕಾರವಾರ, ಮಡಿಕೇರಿ 3, ಮುಲ್ಕಿ, ಪುತ್ತೂರು, ಕಿರವತ್ತಿ, ವಿಜಾಪುರ, ದೇವರಹಿಪ್ಪರಗಿ, ಗುಲ್ಬರ್ಗ, ನಾರಾಯಣಪುರ, ನಾಪೋಕ್ಲು, ಹುಂಚದಕಟ್ಟೆ 2,
 
ಮಂಗಳೂರು, ಸುಬ್ರಹ್ಮಣ್ಯ, ಉಡುಪಿ, ಕುಂದಾಪುರ, ಲೋಂಡಾ, ಶೇಡಬಾಳ್, ಸವಣೂರು, ಶಿರಹಟ್ಟಿ, ಬಸವನ ಬಾಗೇವಾಡಿ, ಬಸವಕಲ್ಯಾಣ, ಸೋಮವಾರಪೇಟೆ, ಚನ್ನರಾಯಪಟ್ಟಣ 1 ಸೆಂ.ಮೀ. ಮಳೆಯಾಗಿದೆ.

ಮುನ್ಸೂಚನೆ:
ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT