ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಭಾರತದ ಮಹಿಳೆಯರಿಗೆ ಜಯ

Last Updated 23 ಏಪ್ರಿಲ್ 2013, 18:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಮಹಿಳೆಯರ ಹಾಕಿ ತಂಡವು ಹಾಲೆಂಡ್‌ನ ರೋಟರ್‌ಡ್ಯಾಮ್‌ನಲ್ಲಿ ಮಂಗಳವಾರ 4-3ರಿಂದ ಹಾಕಿ ಕ್ಲಬ್ ರೋಟರ್‌ಡ್ಯಾಮ್‌ನ್ನು ಸೋಲಿಸಿತು.

ಭಾರತದ ಪರ ರಿತು ರಾಣಿ (51ನೇ ನಿ. ಮತ್ತು 62ನೇ ನಿ.), ಪೂನಮ್ ರಾಣಿ (8ನೇ ನಿ.) ಮತ್ತು ನಮಿತಾ ಟೊಪ್ಪೊ  (57ನೇ ನಿ.) ಗೋಲು  ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT