ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರುವ ಅಳಿಲು

Last Updated 4 ಜೂನ್ 2011, 19:30 IST
ಅಕ್ಷರ ಗಾತ್ರ

ಹಾರುವ ಕೆಲವೇ ಕೆಲವು ಸಸ್ತನಿಗಳಲ್ಲಿ ಹಾರುವ ಅಳಿಲು ಒಂದು. ಇವುಗಳ ನಾಲ್ಕು ಕಾಲುಗಳ ನಡುವೆ ಇರುವ ತೆಳು ಚರ್ಮ ರೆಕ್ಕೆಯಂತೆ ಕೆಲಸ ಮಾಡುತ್ತದೆ, ಮರದಿಂದ ಮರಕ್ಕೆ ಹಾರಲು ನೆರವಾಗುತ್ತದೆ.

ತಕ್ಷಣ ನೋಡಿದಾಗ ಸಾಮಾನ್ಯ ಅಳಿಲಿನಂತೆ ಕಂಡರೂ ಹಾರುವ ಚೈತನ್ಯ ಇದಕ್ಕಿದೆ.ಅದು ಹಣ್ಣು, ಕೀಟಗಳನ್ನು ತಿಂದು ಬದುಕುತ್ತದೆ.

ಇವುಗಳಲ್ಲಿ ಎರಡು ಪ್ರಬೇಧಗಳಿವೆ. ಒಂದು ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಹಾರುವ ಅಳಿಲು. ಅದಕ್ಕೆ ಕಾಂಗರೂಗಳಂತೆ ಹೊಟ್ಟೆಯಲ್ಲಿ ಚೀಲ ಇರುತ್ತದೆ. ಇನ್ನೊಂದು ಉತ್ತರ ಅಮೆರಿಕದಲ್ಲಿ ಕಂಡು ಬರುವ ಹಾರುವ ಅಳಿಲು. ಅದು ಸಾಮಾನ್ಯ ಸಸ್ತನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT