ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಭಾಷಾ ಸೇವೆ: ಕನ್ನಡಿಗರಿಗೆ ಸನ್ಮಾನ

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಜಭಾಷಾ ಸಂಘರ್ಷ ಸಮಿತಿಯು ಸರ್ಕಾರೇತರ ಸಂಘಟನೆಯಾಗಿದ್ದು ಪ್ರತಿ ವರ್ಷ ಹಿಂದಿ ಭಾಷಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ.
ಈ ವರ್ಷದ ಕಾರ್ಯಕ್ರಮ ಆಗಸ್ಟ್ 18ರಂದು ದೆಹಲಿ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಹಿಂದಿ ಭಾಷೆಗೆ ಸೇವೆ ಸಲ್ಲಿಸಿದ12 ಜನ ಗಣ್ಯರನ್ನು ಸನ್ಮಾನಿಸಲು ಉದ್ದೇಶಿಸಲಾಗಿದೆ. ಕರ್ನಾಟಕದಿಂದ 4, ಅಸ್ಸಾಂನಿಂದ 2, ಮಹಾರಾಷ್ಟ್ರದಿಂದ 2, ಮಧ್ಯಪ್ರದೇಶ, ರಾಜಸ್ತಾನ, ಉತ್ತರಪ್ರದೇಶ, ದೆಹಲಿಯಿಂದ ತಲಾ ಒಬ್ಬರನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ.

ಈ ಕಾರ್ಯಕ್ರಮ ಖ್ಯಾತ ಹಿಂದಿ ಸಾಹಿತಿಗಳಾದ ಜಗನ್ನಾಥ ಮತ್ತು  ವಿಶ್ವಂಭರ ಪ್ರಸಾದ್ ಇವರ ಸ್ಮರಣಾರ್ಥ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT