ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಪ್ ಜಾಯಿಂಟ್ ಶಸ್ತ್ರಚಿಕಿತ್ಸೆಗೆ ನೆರವಾಗಿ

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನಾನೊಬ್ಬ ವಿಧವೆ. ಟೈಲರಿಂಗ್ ಮಾಡಿಕೊಂಡು ಜೀವನ ಕಳೆಯುತ್ತಿರುವೆ. ಇಬ್ಬರು ಹೆಣ್ಣು ಮಕ್ಕಳು ಮತ್ತೊಬ್ಬ ಮಗ ಇದ್ದಾನೆ. 23 ವರ್ಷದ ನನ್ನ ಮಗಳು ಎಚ್.ಆರ್. ಪ್ರತಿಭಾ ಕುಮಾರಿಯನ್ನು ನರ್ಸಿಂಗ್ ಶಿಕ್ಷಣ ಮಾಡಿಸಿದ್ದೇನೆ.

ಕೆಲಸ ಸೇರಬೇಕೆನ್ನುವ ಈ ದಿನಗಳಲ್ಲಿ ಅವಳಿಗೆ ಈಗ ಸೊಂಟದ ಮೂಳೆಗಳ ಸವೆತದಿಂದ ನಡೆಯಲಾಗದ ಸ್ಥಿತಿಯಲ್ಲಿ ಇದ್ದಾಳೆ. ಅವಳಿಗೆ ಹಿಪ್ ಜಾಯಿಂಟ್ ರೀಪ್ಲೇಸ್‌ಮೆಂಟ್ ಸರ್ಜರಿ ಮಾಡಲು ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ಆಸ್ಪತ್ರೆಯ ವೈದ್ಯರು ಮುಂದಾಗಿದ್ದಾರೆ. 

   ಈ ಶಸ್ತ್ರ ಚಿಕಿತ್ಸೆಗೆ ಮೂರು ಲಕ್ಷ ರೂಪಾಯಿ ವೆಚ್ಚ ತಗಲುವುದಾಗಿ ತಿಳಿಸಿದ್ದಾರೆ. ಆದರೆ ಜೀವನ ನಡೆಸುವುದೇ ಕಷ್ಟವಾಗಿರುವ ನನಗೆ ಇಷ್ಟು ಹಣ ಖರ್ಚು ಮಾಡುವ ಸ್ಥಿತಿಯಲ್ಲಿಲ್ಲ. ಆದ್ದರಿಂದ ದಾನಿಗಳು ಉದಾರವಾಗಿ ನೆರವು ನೀಡಬೇಕಾಗಿ ವಿನಂತಿ. 

ನನ್ನ ಹೆಸರಿನಲ್ಲಿರುವ ಎಸ್‌ಬಿ ಅಕೌಂಟ್ ನಂ. 37560, ಕೆನರಾ ಬ್ಯಾಂಕ್, ವಿದ್ಯಾನಗರ, ಮಂಡ್ಯ ಇಲ್ಲಿಗೆ ಚೆಕ್ ಅಥವಾ ನಗದನ್ನು ಜಮೆ ಮಾಡಬಹುದು. ಮೊ: 8123838187.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT