ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಡುಗರಿಗೆ ವಿಶೇಷ ಪಠ್ಯ

Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಲಂಡನ್‌(ಪಿಟಿಐ): ಹೆಣ್ಣು­ಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳ ಬೇಕೆಂಬುದನ್ನು ತಿಳಿಸಿಕೊಡಲು ಉತ್ತರ­ ಕೊರಿಯಾದ ಪ್ರೌಢಶಾಲೆಯಲ್ಲಿ ಹುಡುಗರಿಗಾಗಿ  ಹೊಸ­ ಯೋಜನೆ ರೂಪಿಸಲಾಗಿದೆ.

  ಹುಡುಗಿಯ ರೊಂದಿಗೆ ಹೇಗೆ ನಡೆದು­ಕೊಳ್ಳಬೇಕು, ಇತರರೊಂದಿಗೆ ಹೇಗೆ ವರ್ತಿಸ ಬೇಕು ಎಂಬುದರ ಬಗ್ಗೆ ಅಧ್ಯಾಪಕರು ಹುಡುಗರಿಗೆ ಬೋಧಿಸಲಿದ್ದು  ಶಿಕ್ಷಕರೊಂದಿಗೆ ಉತ್ತಮ ಸಂಬಂಧ ಕಾಪಾಡಿ­ಕೊಳ್ಳುವ ಬಗ್ಗೆಯೂ  ಸಲಹೆ ನೀಡಲಿದ್ದಾರೆ ಎಂದು ‘ದಿ ಟೆಲಿಗ್ರಾಫ್‌’ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT