ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಪ್ಪುಗಟ್ಟಿದ ಜಲಪಾತ

Last Updated 10 ಜನವರಿ 2014, 19:30 IST
ಅಕ್ಷರ ಗಾತ್ರ

ಅಮೆರಿಕದ ಒಂಟಾರಿಯೊದಿಂದ ಸೆರೆ ಹಿಡಿಯಲಾಗಿರುವ ಜಗದ್ವಿಖ್ಯಾತ ನಯಾಗರ ಜಲಪಾತದ ಪಾರ್ಶ್ವ ನೋಟ ಇದು. ಧ್ರುವ ಪ್ರದೇಶದ ಹಿಮಗಾಳಿಯಿಂದಾಗಿ 81 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಈ ಜಲಪಾತ ಹೆಪ್ಪುಗಟ್ಟಿದೆ.

1932ರಲ್ಲಿ ಅಮೆರಿಕದ ತಾಪಮಾನ ಮೈನಸ್‌ 40 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದಾಗ ಈ ಜಲಪಾತ ಹಿಮಗಟ್ಟಿತ್ತು. ಈ ಹಿಂದೆ 1911ರಲ್ಲಿ ಹಾಗೂ 1948ರ ಮಾರ್ಚ್‌ 29ರಂದು ಕೂಡ ಹೆಪ್ಪುಗಟ್ಟಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT