ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್ ರೇಸ್

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಹೈದರಾಬಾದ್: ‘ಪ್ರಿನ್ಸ್ ಮೌಝಾಮ್ ಜ್ಹಾ ಬಹದೂರ್ ಮೆಮೋರಿಯಲ್ ಟ್ರೋಫಿ’ ಮಂಗಳವಾರದ ಹೈದರಾಬಾದ್ ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, ‘ಚೆಸ್ಟ್‌ನಟ್ ಚಾರ್ಮರ್’ ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ.  ಮದ್ಯಾಹ್ನ 1-20 ರಿಂದ ಪ್ರಾರಂಭವಾಗಲಿರುವ ದಿನದ ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಪ್ರಿನ್ಸೆಸ್ ಹೆಲನ್ ಕಪ್; 1200 ಮೀ.
ರಾಯಲ್ ಕ್ವೆಸ್ಟ್ 1, ಟ್ರಿಗರ್ ಹ್ಯಾಪಿ 2,
ಫ್ಲಿಂಡರ್ಸ್‌ ಪಾರ್ಕ್ 3.

2. ನೈಟ್ ಆಫ್ ಮದಿನಾ ಪ್ಲೇಟ್; 1600 ಮೀ.
ಟ್ರಾನ್ಸ್‌ಫಾರ್ಮೇಷನ್ 1, ಆಡೇಸಿಯಸ್ 2,
ಚೆರ್ರಿ ಹಿಲ್ 3.

3. ಡೈಮಂಡ್ ಗ್ರೀನ್ ಪ್ಲೇಟ್; 1200 ಮೀ.
ಯುಫೋನಿಕ್ 1, ಜಾಝ್ಾ ಎಲ್ 2,
ಪ್ರೈಸ್ ವಾರಿಯರ್ 3.

4. ಬ್ಲೂ ವೇವ್ ಪ್ಲೇಟ್; 1000 ಮೀ.
ಆರ್ಟ್ ಡೀಲರ್ 1, ಸಂವಿದಾ 2, ಕಾನ್ಫಿಡೆನ್ಶಿಯಲ್ 3.

5. ಸಲಿನಿ ಪ್ಲೇಟ್; 1800 ಮೀ.
ಮೊಹೀನಾ 1, ಡಿವೈನ್ ಗಾಂಜಸ್ 2, ಡ್ರೇಟನ್ 3.

6. ವನಸ್ಥಾಲಿ ಹಿಲ್ಸ್ ಪ್ಲೇಟ್; 1100 ಮೀ.
ಈಸಿ ಸ್ಟ್ರೈಡ್ಸ್ 1, ಲಾರೆಲ್ 2, ಚೆಮೇಲಿ 3.

7. ಪ್ರಿನ್ಸ್ ಮೌಝಾಮ್ ಜ್ಹಾ ಬಹದೂರ್ ಮೆಮೋರಿಯಲ್ ಟ್ರೋಫಿ; 1200 ಮೀ.
ಚೆಸ್ಟ್‌ನಟ್ ಚಾರ್ಮರ್ 1, ಗ್ರೀಕ್ ಫೈರ್ 2, ಡ್ಯಾನ್ಸಿಂಗ್ ಟಚ್ 3.

8. ಐವೊರಿ ಟಚ್ ಪ್ಲೇಟ್; 1600 ಮೀ
ಇಲ್ಲಸ್ಟ್ರೇಟರ್ 1, ಮಿರಾಕಲ್ 2, ಸ್ಮ್ರಿಥಿಮ್ಯಾನ್ 3.

9. ಹಾರ್ಸಲಿ ಹಿಲ್ಸ್ ಪ್ಲೇಟ್; 1100 ಮೀ.
ಕ್ರೌನ್ ಕ್ಯಾಸ್ಲ್ 1, ಮೆನ್ಲೊ ಪಾರ್ಕ್ 2,
ಸಾಮ್ಸೊನೈಟ್ 3.

ಉತ್ತಮ ಬೆಟ್: ಆರ್ಟ್ ಡೀಲರ್
ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್‌ಪಾಟ್‌ಗೆ 5, 6, 7, 8 ಮತ್ತು 9; ಮಿನಿ ಜಾಕ್‌ಪಾಟ್‌ಗೆ 6, 7, 8 ಮತ್ತು 9; ಮೊದಲನೇ ಟ್ರಿಬಲ್‌ಗೆ 1, 2 ಮತ್ತು 3; ಎರಡನೇ ಟ್ರಿಬಲ್‌ಗೆ 4, 5 ಮತ್ತು 6; ಮೂರನೇ ಟ್ರಿಬಲ್‌ಗೆ 7, 8 ಮತ್ತು 9;  ಎಕ್ಸಾಕ್ಟಾ ಪೂಲ್ಸ್ 7 ಮತ್ತು 9.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT