ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪ್ರಸ್ತಾವಗಳು...

Last Updated 12 ಜುಲೈ 2013, 10:58 IST
ಅಕ್ಷರ ಗಾತ್ರ

ಬೆಂಗಳೂರು :
2013-14ನೇ ಸಾಲಿನ ಪರಿಷ್ಕೃತ ಮುಂಗಡ ಪತ್ರದಲ್ಲಿ ಅಡಕವಾಗಿರುವ ಸಂಪನ್ಮೂಲ ಕ್ರೋಡಿಕರಣಕ್ಕಾಗಿಯೇ ಇರುವ ಕೆಲವು ಹೊಸ ಪ್ರಸ್ತಾವಗಳು ವಿವರ ಹೀಗಿದೆ.2013-14ನೇ ಸಾಲಿನ ಪರಿಷ್ಕೃತ ಮುಂಗಡ ಪತ್ರದಲ್ಲಿ ಅಡಕವಾಗಿರುವ ಸಂಪನ್ಮೂಲ ಕ್ರೋಡಿಕರಣಕ್ಕಾಗಿಯೇ ಇರುವ ಕೆಲವು ಹೊಸ ಪ್ರಸ್ತಾವಗಳು ವಿವರ ಹೀಗಿದೆ.

1.  ತೆರಿಗೆ ಪ್ರಕ್ರಿಯೆ ಸರಳೀಕರಣ, ಗಣಕೀಕರಣ
2. ತೆರಿಗೆ ಸೋರಿಕೆ ತಡೆಗೆ ಜಾಗೃತ ದಳದ ರಚನೆ
3. ಕರಸಮಾಧಾನ ಯೋಜನೆ ಜತೆಗೆ ಬಾಕಿ ವಸೂಲಾತಿ ಆಂದೋಲನ
4. ತೆರಿಗೆ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿ
5. ತೆರಿಗೆ ಮೇಲ್ಮನವಿ ಪ್ರಕರಣಗಳ ಶೀಘ್ರ ಇತ್ಯರ್ಥ.
6. ಬಳಕೆದಾರರ ಶುಲ್ಕ ಹೆಚ್ಚಳ ಮೂಲಕ ತೆರಿಗೆಯೇತರ ರಾಜಸ್ವ ಸಂಗ್ರಹಣೆಗೆ ವಿಶೇಷ ಒತ್ತು.
7. ಗಣಿ ಉದ್ಯಮಕ್ಕೆ ಸಂಬಂಧಿಸಿದಂತೆ ರಾಜಧನ ಸಂಗ್ರಹಕ್ಕೆ ಕಟ್ಟು ನಿಟ್ಟಿನ ಮೇಲ್ವಿಚಾರಣೆ
8. ಅವಶ್ಯಕತೆಗೆ ತಕ್ಕಷ್ಟೆ ಸಾಲ ಪಡೆಯುವುದು ಮತ್ತು ಅದನ್ನು ಕೇವಲ ಬಂಡವಾಳ ವೆಚ್ಚಕ್ಕೆ ಮಾತ್ರ ಹೂಡಿಕೆ ಮಾಡುವುದು.
9. ಬಡ್ಡಿ ಹೊರೆ ತಗ್ಗಿಸಲು ಅಗತ್ಯವಿದ್ದಲ್ಲಿ ಮಾತ್ರ ಅಧಿಕ ದರದ ಸಾಲಗಳನ್ನು ಅಗ್ಗದ ದರದ ಸಾಲಗಳನ್ನಾಗಿ ಮಾರ್ಪಡಿಸುವುದು.
10.  ಇಂಧನ ವಲಯದಲ್ಲಿ ನಷ್ಟ ತಗ್ಗಿಸಲು ಪ್ರಸರಣಾ ಮತ್ತು ಹಂಚಿಕೆ ನಷ್ಟಗಳನ್ನು ಕಡಿಮೆಗೊಳಿಸುವುದು.
11. ರಾಜ್ಯ ರಸ್ತೆ ಸಾರಿಗೆ ನಿಗಮಗಳ ನಷ್ಟ ಇಳಿಸಲು ಕಿಲೋಮೀಟರ್‌ವಾರು ಆದಾಯದೆಡೆಗೆ ಹೆಚ್ಚು ಗಮನ ಹಾಗೂ ಅನಗತ್ಯ ವೆಚ್ಚಕ್ಕೆ ಕತ್ತರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT