ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಲಿ ಏಂಜೆಲ್ಸ್ ಚಾಂಪಿಯನ್

Last Updated 27 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೋಲಿ ಏಂಜೆಲ್ಸ್ ಶಾಲೆಯ ವಿದ್ಯಾರ್ಥಿನಿಯರು ಇಲ್ಲಿ ಕೊನೆಗೊಂಡ `ಪ್ರಜಾವಾಣಿ~ ಹಾಗೂ `ಡೆಕ್ಕನ್ ಹೆರಾಲ್ಡ್~ ಪ್ರಾಯೋಕತ್ವದ `ಡೆಕ್ಕನ್ ಅಥ್ಲೆಟಿಕ್ ಕ್ಲಬ್~ ಆಶ್ರಯದಲ್ಲಿ ನಡೆದ 23ನೇ ವಾರಾಂತ್ಯ ಅಥ್ಲೆಟಿಕ್ಸ್ ಕೂಟದ ಬಾಲಕಿಯರ ವಿಭಾಗದಲ್ಲಿ ಸಮಗ್ರ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಗಳಲ್ಲಿ ಚುರುಕಿನ ಪ್ರದರ್ಶನ ನೀಡಿದ ಹೋಲಿ ಏಂಜೆಲ್ಸ್ ಶಾಲಾ ತಂಡದವರು ಒಟ್ಟು 4385ಪಾಯಿಂಟ್ ಗಳಿಸಿ ಅಗ್ರಸ್ಥಾನ ತಮ್ಮದಾಗಿಸಿಕೊಂಡರು.ಭಾನುವಾರ ನಡೆದ 15 ವರ್ಷ ವಯಸ್ಸಿನೊಳಗಿನವರ 100 ಮೀ. ಓಟದಲ್ಲಿ ದಿ ಬೆಸ್ಟ್ ಶಾಲೆಯ ಸಿಮ್ರಾಲ್ ಧನ್ಹಾ ಅಗ್ರಸ್ಥಾನ ಪಡೆದರು.

ಭಾನುವಾರ ನಡೆದ ಬಾಲಕಿಯರ ವಿಭಾಗದ ಸ್ಪರ್ಧೆಗಳ ಫಲಿತಾಂಶಗಳು ಇಂತಿವೆ:
12 ವರ್ಷದೊಳಗಿನವರು: 100ಮೀ ಓಟ: ಟೂಮಿ ವೈಷ್ಣವಿ (ಬಾಲ್ಡ್‌ವಿನ್ ಪ್ರೌಢಶಾಲೆ) 13.7-1ಸೆ, ಶಿಫಾಲಿ ಟಂಡನ್ (ವಿದ್ಯಾ ನಿಕೇತನ ಶಾಲೆ) 15.4ಸೆ;-2, ನಿಹಾರಿಕಾ ವಾಜ್ (ಬೆಥನಿ ಪ್ರೌಢ ಶಾಲೆ) 15.6ಸೆ-3; 800ಮೀ. ಓಟ: ತೇಜಸ್ವಿನಿ ಎಂ.ಬಿ. (ಡಫೊಡಿಲ್ಸ್ ಇಂಗ್ಲಿಷ್ ಶಾಲೆ),

3:19.2ಸೆ-1, ನಿಖಾತ್ ಸುಲ್ತಾನಾ 3:24:3ಸೆ;-2, ಕೃತಿಕಾ ಸೋಲಂಕಿ  (ಇಬ್ಬರೂ ಹೋಲಿ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆ) 3:28:2ಸೆ-3,; 1500ಮೀ ಓಟ: ನಿಖಾತ್ ಸುಲ್ತಾನಾ 7:15.6ಸೆ.-1, ಅನುಪ್ರಿಯಾ 7:27.5ಸೆ.-2, ಬೃಂದಾ 8:09.3ಸೆ; (ಮೂವರು ಹೋಲಿ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆ); 60ಮೀ

ಹರ್ಡಲ್ಸ್: ಟೂಮಿ ವೈಷ್ಣವಿ (ಬಾಲ್ಡ್‌ವಿನ್ ಪ್ರೌಢಶಾಲೆ) 11.8ಸೆ-1, ಪೂಜಾ ಲಕ್ಷ್ಮೀ ಎನ್.ಬಿ. 14.1ಸೆ-2, ಎಂ.ಪಿ. ಚೈತ್ರಾ (ಇಬ್ಬರೂ ಶೇಷಾದ್ರಿಪುರಂ ಇಂಗ್ಲಿಷ್ ಶಾಲೆ) 14.8ಸೆ-3; ಲಾಂಗ್ ಜಂಪ್: ಶಿಫಾಲಿ ಟಂಡನ್ (ವಿದ್ಯಾ ನಿಕೇತನ ಶಾಲೆ) ದೂರ: 4.06ಮೀ;-1, ನಿಹಾರಿಕಾ (ಬೆಥನಿ ಪ್ರೌಢಶಾಲೆ) 3.64ಮೀ-2, ಮೀನಾ ತಾರ್ವೇರ್ (ಬಾಲ್ಡ್‌ವಿನ್ ಬಾಲಕಿಯರ ಪ್ರೌಢಶಾಲೆ) 3.62ಮೀ;-3;

ಟ್ರಿಪಲ್ ಜಂಪ್: ಜಿ.ಎಸ್. ಮಹಿಮಾ (ಸೇಂಟ್ ಕಾರ್ಲೆಸ್ ಪ್ರೌಢಶಾಲೆ) ದೂರ: 7.75ಮೀ;-1, ಆರ್. ಸಾಕ್ಷಿ (ಹೋಲಿ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆ) 7.70ಮೀ;-2, ಟಿ.ಆರ್. ಲಕ್ಷ್ಮೀ (ಎಸ್. ಕದಂಬಿ ವಿದ್ಯಾ ಕೇಂದ್ರ) 6.31ಮೀ-3 ಹೈ ಜಂಪ್: ಸಂಸ್ಕೃತಿ ಬಿ. ಗುರಪ್ಪ (ವಿದ್ಯಾ ನಿಕೇತನ ಶಾಲೆ) 1.15ಮೀ-1, ಮುದ್ರಾ ಧನಂಜಯ (ಎಸ್.ಕದಂಬಿ ವಿದ್ಯಾ ಕೇಂದ್ರ) 1.00ಮೀ-2, ಸಿ. ಮೇಘನಾ (ಡೆಕ್ಕನ್ ಇಂಟರ್ ನ್ಯಾಷನಲ್ ಶಾಲೆ) 0.97ಮೀ-3;

ಷಾಟ್ ಪಟ್: ಗ್ರೇಸ್ ಎಲಿಜಬಿತ್ (ಸೇಂಟ್ ಮೇರಿ ಪಬ್ಲಿಕ್ ಶಾಲೆ) 7.18ಮೀ-1, ಅಲಿಶಾ ವಿಕ್ರಮ್ 6.88ಮೀ-2, ಚಾರು ರಹೆಜಾ (ಇಬ್ಬರೂ ವಿದ್ಯಾ ನಿಕೇತನ ಶಾಲೆ) 6.32ಮೀ-3.

15 ವರ್ಷದೊಳಗಿನವರು: 100ಮೀ. ಓಟ: ಕೆ. ಸಿಮ್ರಾಲ್ ಧನ್ಹಾ (ದ ಬೆಸ್ಟ್ ಪ್ರೌಢಶಾಲೆ) 13.7ಮೀ.1-, ಇಳಾ ಮಾನಿಯಾ ನವೀನ್ (ಸೇಕ್ರೆಡ್ ಹಾರ್ಟ್ ಬಾಲಕಿಯರ ಪ್ರೌಢಶಾಲೆ) 14.2ಸೆ.-2, ಗಾರ್ಗಿ ಶಿವರಾಮ್ (ದ ಬ್ರಿಡ್ಜ್ ಪ್ರೌಢಶಾಲೆ) 14.4-3; 800ಮೀ ಓಟ: ಆರ್. ಕೃಪಾ (ಸೇಂಟ್ ಆ್ಯನ್ಸ್ ಬಾಲಕಿಯರ ಪ್ರೌಢಶಾಲೆ) 2:48.4ಸೆ;-1, ಟಿ. ನಿಶಾ (ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆ) 2:48.8ಸೆ-2, ತನುಷಾ ವಿ.ಪಾಂಚಾಲ್

(ವಿದ್ಯಾ ನಿಕೇತನ ಶಾಲೆ) 3:01.3ಸೆ;-3; 1500ಮೀ ಓಟ: ಟಿ. ನಿಶಾ (ಕಾರ್ಮೆಲ್ ಶಾಲೆ) 5:58.6ಸೆ-1, ಸಿ. ಸ್ವಾತಿ (ಬೆಥನಿ ಪ್ರೌಢಶಾಲೆ) 6:10.2ಸೆ-2; ತನುಷಾ ವಿ ಪಾಂಚಾಲ್ (ವಿದ್ಯಾ ನಿಕೇತನ ಶಾಲೆ)-3; 100ಮೀ ಹರ್ಡಲ್ಸ್: ಡಾಲಿ ಡಯಾನಾ (ಮೇರಿ ಇಮ್ಯಾಕುಲೇಟ್ ಪ್ರೌಢಶಾಲೆ) 19.6ಸೆ;-1, ಎಸ್. ಸ್ನೇಹಾ (ನ್ಯಾಷನಲ್ ಪಬ್ಲಿಕ್ ಶಾಲೆ) 20.6ಸೆ;-2, ಕೆ. ರೇಷ್ಮಾ (ಎಸ್. ಕದಂಬಿ ವಿದ್ಯಾ ಕೇಂದ್ರ) 22.4ಸೆ-3; ಲಾಂಗ್ ಜಂಪ್:

ಕಾವ್ಯಾ ಜೊಕಬ್ (ಕ್ಲಿಯರನ್ಸ್ ಪ್ರೌಢಶಾಲೆ) 4.75ಮೀ-1; ಸಿ.ಜಿ. ಸ್ವಾತಿ (ಮೇರಿ ಇಮ್ಯಾಕುಲೇಟ್ ಪ್ರೌಢಶಾಲೆ) 4.71ಮೀ-2, ಸಿಮ್ರಾಲ್ ಧನ್ಹಾ (ದ ಬೆಸ್ಟ್ ಪ್ರೌಢಶಾಲೆ) 4-64-3ಮೀ; ಟ್ರಿಪಲ್ ಜಂಪ್: ಕಾವ್ಯಾ ಜೊಕಬ್ (ಕ್ಲಿಯರನ್ಸ್ ಪ್ರೌಢಶಾಲೆ) 9.71ಮೀ-1, ಸಿ.ಜಿ. ಸ್ವಾತಿ (ಮೇರಿ ಇಮ್ಯಾಕುಲೇಟ್ ಪ್ರೌಢಶಾಲೆ) 9.62ಮೀ.-2,
 
ತಾನಿಷಾ ನಾಯಕ್ (ಬಾಲ್ಡ್ ವಿನ್ ಪ್ರೌಢಶಾಲೆ) 9.61ಮೀ-3; ಹೈಜಂಪ್: ಜಿ. ಅನ್ನಪೂರ್ಣ (ಸಿಎಂಆರ್ ನ್ಯಾಷನಲ್ ಪಬ್ಲಿಕ್ ಶಾಲೆ) 1.40ಮೀ-1, ತೇಜಸ್ವಿ 9.62ಮೀ-2, ಪಿ.ಪಿ. ಹರ್ಷಿಣಿ (ಇಬ್ಬರೂ ಬಾಲ್ಡ್ ವಿನ್ ಬಾಲಕಿಯರ ಪ್ರೌಢಶಾಲೆ)1.10ಮೀ-3, ಷಾಟ್‌ಪಟ್: ಚಹಾನಾ ಸುರೇಶ್ (ವಿದ್ಯಾ ನಿಕೇತನ ಶಾಲೆ) 7.30ಮೀ-1, ಉರ್ಮಿಳಾ ಆನಂದ್ (ದ ಬ್ರಿಗೇಡ್ ಶಾಲೆ) 7.24ಮೀ-2, ಅಲಯಾ ತನ್ವೀರ್ (ಬಾಲ್ಡ್‌ವಿನ್ ಬಾಲಕಿಯರ ಪ್ರೌಢಶಾಲೆ) 6.89ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT