ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯೂಸಂಗ್ ಜಿಟಿ 250 ಆರ್ ರಾಜ್ಯದ ಮಾರುಕಟ್ಟೆಗೆ ಬಿಡುಗಡೆ

Last Updated 19 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಟ್ವಿನ್ ಸಿಲಿಂಡರ್, 4-ಸ್ಟ್ರೋಕ್ ಎಂಜಿನ್ ಮತ್ತು 28 ಬಿಎಚ್‌ಪಿ ಸಾಮರ್ಥ್ಯದ `ಹ್ಯೂಸಂಗ್ ಜಿಟಿ 250 ಆರ್~ ಬೈಕ್ ಅನ್ನು  `ಡಿಎಸ್‌ಕೆ ಮೋಟೋವೀಲ್ಸ್~ ಗುರುವಾರ ಇಲ್ಲಿ ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಕೆಂಪು, ಕಪ್ಪು, ಬಿಳಿ ಬಣ್ಣಗಳಲ್ಲಿ ಲಭ್ಯವಿರುವ ಈ ಬೈಕಿನ ಬೆಲೆ  ರೂ 2.79 ಲಕ್ಷ. (ಬೆಂಗಳೂರು ಎಕ್ಸ್‌ಷೋರೂಂ)
`250 ಸಿ.ಸಿ ಶ್ರೇಣಿಯಲ್ಲಿ ಬೃಹದಾಕಾರದ ಬೈಕ್ ಇದಾಗಿದ್ದು, `ಬಿಗ್ ಬಾಯ್~ ಎನಿಸಿಕೊಂಡಿದೆ. ಸೂಪರ್ ಬೈಕ್ ಪ್ರಿಯರನ್ನು ಖಂಡಿತ ಇದು ಮೋಡಿ ಮಾಡಲಿದೆ~ ಎಂದು `ಡಿಎಸ್‌ಕೆ ಮೋಟೋವೀಲ್ಸ್‌ನ ನಿರ್ದೇಶಕ ಶಿರೀಶ್ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT