ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಬ್ಸೊಲ್ಯೂಟ್ ಮೆಜಾರಿಟಿ’ ಗೆಲ್ಲುವ ನಿರೀಕ್ಷೆ

ಮೈಸೂರ್ ರೇಸ್
Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೈಸೂರು: ‘ಏರ್ ಫೋರ್ಸ್ ಟ್ರೋಫಿ’ ಶುಕ್ರವಾರದ ಮೈಸೂರು ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, ‘ಆಬ್ಸೊಲ್ಯೂಟ್ ಮೆಜಾರಿಟಿ’ ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ.  ಮಧ್ಯಾಹ್ನ ೧-೩೦ರಿಂದ ಪ್ರಾರಂಭ­ವಾಗಲಿರುವ ದಿನದ ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

೧. ಪಿ.ಶಂಕರ್ ಮೆಮೋರಿಯಲ್ ಪ್ಲೇಟ್; ೧೪೦೦ ಮೀ.
ಆಫ್ಟರ್‌ನೂನ್ ಡಿಲೈಟ್ ೧, ಬ್ಲೂ ಒರಿಜಿನ್ ೨, ಸಿಮ್ರಾ ೩
೨. ನೈನಿತಾಲ್ ಪ್ಲೇಟ್; ೧೨೦೦ ಮೀ.
ಇನ್ಫಿನಿಥಾಟ್ಸ್ ೧, ಮಾಂಟಾಗ್ ೨, ಹ್ಯಾಮರ್‌ಸ್ಟ್ರೈಕ್ ೩
೩. ಡ್ಯೂಪಾಂಟ್ ಪ್ಲೇಟ್-ಡಿ.೨; ೧೪೦೦ ಮೀ.
ಲವ್ ಈಸ್ ಲೈಫ್ ೧, ಬ್ಲ್ಯಾಕ್‌ಬರ್ಡ್ ೨, ಡ್ಯಾನ್ಸ್ ವಿತ್ ಮೀ ೩
೪. ಮೈಸೂರ್ ರೇಸ್ ಕ್ಲಬ್ ಟ್ರೋಫಿ-ಡಿ.೨; ೧೨೦೦ ಮೀ.
ಸನ್ ಗ್ಲೋ ೧, ಸಿಂಚ್ ೨,        ಜೋಲಿ ೩
೫. ಏರ್ ಫೋರ್ಸ್ ಟ್ರೋಫಿ-ಡಿ.೧; ೧೨೦೦ ಮೀ.
ಆಬ್ಸೊಲ್ಯೂಟ್ ಮೆಜಾರಿಟಿ ೧, ಫ್ಲೈಯಿಂಗ್ ಟ್ರೈಕಲರ್ ೨, ವಿಂಡ್ ಆಫ್ ಸೋಲ್ ೩
೬. ಮೈಸೂರ್ ರೇಸ್ ಕ್ಲಬ್ ಟ್ರೋಫಿ-ಡಿ.೧; ೧೨೦೦ ಮೀ.
ಕಫ್ಕಾ ೧, ವಿಸ್ಲ್‌ಜ್ಯಾಕೆಟ್ ೨, ಯಕೀನ್ ೩
೭. ಚೆಟ್ಟಿನಾಡ್ ಸ್ಟಡ್ ಟ್ರೋಫಿ; ೧೬೦೦ ಮೀ.
ವಿಂಡ್ ಟನೆಲ್ ೧, ಮೇಘಾಲಯ ೨, ಸ್ಯಾಂಡ್‌ಸ್ಟಾರ್ಮ್ ೩
೮. ಡ್ಯೂಪಾಂಟ್ ಪ್ಲೇಟ್-ಡಿ.೧; ೧೪೦೦ ಮೀ.
ಸೆವೆನ್ ಆಫ್ ಹಾರ್ಟ್ಸ್ ೧, ಅಜೆಟಿಕ್ ಸ್ಟಾರ್ ೨, ಗಟ್ಸ್ ಅಂಡ್ ಗ್ಲೋರಿ ೩
೯. ಏರ್‌ಫೋರ್ಸ್ ಟ್ರೋಫಿ-ಡಿ.೨; ೧೨೦೦ ಮೀ.
ರಿಚ್ ಸೆಲೆಬ್ರೇಶನ್ ೧, ನೆಸ್ಸಿ ೨, ಮಾರ್ಕ್ ಆಫ್ ಜೀನಿಯಸ್ ೩
ಉತ್ತಮ ಬೆಟ್: ಲವ್ ಈಸ್ ಲೈಫ್
ಜಾಕ್‌ಪಾಟ್‌ಗೆ ೫,೬,೭,೮,೯; ಮೊದ­ಲನೇ ಮಿನಿ ಜಾಕ್‌ಪಾಟ್‌ಗೆ ೨,೪,೬,೮; ಎರಡನೇ ಮಿನಿ ಜಾಕ್‌ಪಾಟ್‌ಗೆ ೩,೫,೭,೯; ಮೊದಲನೇ ಟ್ರಿಬಲ್‌ಗೆ ೪,೫,೬; ಎರಡನೇ ಟ್ರಿಬಲ್‌ಗೆ ೭,೮,೯.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT