ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇನ್ಫಿ’ಗೆ ನೂತನ ಅಧ್ಯಕ್ಷರು

Last Updated 3 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು(ಐಎಎನ್‌ಎಸ್‌):  ಇನ್ಫೊಸಿಸ್‌ ಕಂಪೆನಿಗೆ ನೂತನ ಅಧ್ಯಕ್ಷರನ್ನಾಗಿ  ಬಿ.ಜಿ.ಶ್ರೀನಿವಾಸ್‌ ಮತ್ತು ಯು.ಬಿ.ಪ್ರವೀಣ್ ರಾವ್‌ ಶುಕ್ರವಾರ ನೇಮಕಗೊಂಡಿದ್ದಾರೆ.

ವಹಿವಾಟು ಕ್ಷೇತ್ರದಲ್ಲಿ ಪುನರ್‌ರಚನೆ ಪ್ರಕ್ರಿಯೆಯಲ್ಲಿ ಮಗ್ನವಾಗಿರುವ ಕಂಪೆನಿ,  ನೂತನ ಅಧ್ಯಕ್ಷರಿಬ್ಬರಿಗೂ ಕೂಡಲೇ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಡಿ. ಶಿಬುಲಾಲ್‌ ಅವರಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT