ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಆರ್‌ಸಿಟಿಸಿ’ನಿಂದ ಥಾಯ್ಲೆಂಡ್‌ ಪ್ರವಾಸ

Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್‌ ರೈಲ್ವೆ ಕೇಟರಿಂಗ್‌ ಅಂಡ್‌ ಟೂರಿಸಂ  ಕಾರ್ಪೊ­ರೇಷನ್‌ (ಐಆರ್‌ಸಿಟಿಸಿ) ಥಾಯ್ಲೆಂಡ್‌ ಪ್ರವಾಸ ಪ್ಯಾಕೇಜ್‌ ಪ್ರಕಟಿಸಿದೆ. ಈ ಪ್ರವಾಸದ ವೆಚ್ಚ ಓರ್ವ ವ್ಯಕ್ತಿಗೆ ರೂ.35,670. ಹೋಗುವ ಮತ್ತು ಬರುವ ವಿಮಾನ  ಟಿಕೆಟ್‌ಗಳು, ಊಟ, ವಸತಿ, ಪ್ರವಾಸಿ ವಿಮೆ ಇದರಲ್ಲಿ ಸೇರಿದೆ.

ಸ್ಪೈಸ್‌ ಜೆಟ್‌  ವಿಮಾನದ ಮೂಲಕ  ಮೊದಲ 30 ಜನರ ತಂಡವನ್ನು ಜನವರಿ 29­ರಂದು ಥಾಯ್ಲೆಂಡ್‌ಗೆ ಕರೆದೊಯ್ಯಲು  ಯೋಜನೆ ರೂಪಿ­ಸಲಾಗಿದೆ ಎಂದು  ‘ಐಆರ್‌­ಸಿಟಿಸಿ’ನ ಬೆಂಗಳೂರು  ಪ್ರಾದೇಶಿಕ  ಕಚೇರಿಯ  ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಟಿ.ಆರ್‌.ಬೋಜ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT