ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡೈನಾಮೊ’ ಗೆಲ್ಲುವ ನಿರೀಕ್ಷೆ

ಪುಣೆ ರೇಸ್
Last Updated 21 ಸೆಪ್ಟೆಂಬರ್ 2013, 20:12 IST
ಅಕ್ಷರ ಗಾತ್ರ

ಪುಣೆ: ‘ಸ್‌.ಎ.ಪೂನಾವಾಲ ಮಲ್ಟಿ ಮಿಲಿಯನ್‌’ಭಾನುವಾರದ ಪುಣೆ ರೇಸ್‌ಗಳ ಪ್ರಮುಖ ಆಕರ್ಷಣೆಯಾ ಗಿದ್ದು, ‘ಡೈನಾಮೊ’ ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 1–00ರಿಂದ ಪ್ರಾರಂಭ ವಾಗಲಿರುವ ದಿನದ  ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಎಲಾಯ್ಸ್‌ ಪ್ಲೇಟ್‌; 1400 ಮೀ.
ಏಸ್‌ ಜೆಟ್‌ 1, ಐಸ್‌ ರಿಂಕ್‌ 2,
ಸೀಸರ್ಸ್‌ ವೈಫ್‌ 3
2. ಪ್ರೋಟಿಯಸ್‌ ಪ್ಲೇಟ್‌; 1800 ಮೀ.
ಲೈಟೆನಿಂಗ್‌ ಥಂಡರ್‌ 1, ರೊಮಾಂಟಿಕ್‌ ಬ್ಯೂಟಿ 2, ಸ್ಕೈ ಲಾಂಟರ್ನ್‌ 3
3. ಮೈಸೂರ್‌ ರೇಸ್‌ ಕ್ಲಬ್‌ ಟ್ರೋಫಿ; 1200 ಮೀ.
ಟರ್ಫ್‌ ಲೈಟ್ನಿಂಗ್‌ 1, ಶರಾರತ್‌ 2, ಮೊಂಜಾ 3
4. ಫ್ಲೇಮಿಂಗ್‌ ಏಸ್‌ ಪ್ಲೇಟ್‌; 2400 ಮೀ.
ಜಾಂಬೇಝಿ 1, ಕೈಝರ್‌ 2, ಸ್ಯಾವೇಜ್‌ ಗಾಡರ್ನ್ 3
5. ರಾವ್‌ ಸಾಹೇಬ್‌ ಕೇದಾರ್‌ ಗೋಲ್ಡ್‌ ಟ್ರೋಫಿ; 1000 ಮೀ.
ಐನ್ರಾ 1, ಎಂಪರರ್‌ ಆಫ್‌ ಫ್ರಾನ್ಸ್‌ 2, ಕ್ಯಾಪಿಟಾನೊ 3
6. ವಿಲ್ಲೂ ಸಿ.ಪೂನಾವಾಲ ಗೋಲ್ಟ್‌ ಟ್ರೋಫಿ; 1000 ಮೀ.
ಸಾಂತ ಮಾರಿಯಾ 1, ಮೌನಾ ಕೀ 2, ಸ್ಟಾರ್‌ ಆಫ್‌ ಪೀಸ್‌ 3
7. ಎಸ್‌.ಎ.ಪೂನಾವಾಲ ಮಲ್ಟಿ–ಮಿಲಿಯನ್‌; 1600 ಮೀ.
ಡೈನಾಮೊ 1, ಬೊಂಬಾರ್ಡಿಯರ್‌ 2, ಟ್ರ್ಯಾನ್ಸ್‌ 3
8. ರಾಂಬುಸ್‌ ಪ್ಲೇಟ್‌–ಡಿ.2; 1200 ಮೀ.
ಮೆರೆಂಗೊ 1, ವಾಲೊರೊಸ್ಕಿ 2,
ಬ್ರೇವ್‌ ಫೈಟರ್‌ 3
9. ರಾಂಬುಸ್‌ ಪ್ಲೇಟ್‌–ಡಿ.1;
1200 ಮೀ.
ಕ್ರೀಮ್‌ ಆಫ್‌ ದಿ ಕ್ರಾಪ್‌ 2, ಚಂಪಾಕಲಿ 2, ಕ್ಯಾಲಿಪ್ಸೊ ಕ್ವೀನ್‌ 3
ಉತ್ತಮ ಬೆಟ್‌: ಕ್ರೀಮ್‌ ಆಫ್‌ ದಿ ಕ್ರಾಪ್‌
ಮೊದಲನೇ ಜಾಕ್‌ಪಾಟ್‌ಗೆ 3,4,5,6,7; ಎರಡನೇ ಜಾಕ್‌ ಪಾಟ್‌ಗೆ 5,6,7,8,9; ಮಿನಿ ಜಾಕ್‌ ಪಾಟ್‌ಗೆ 6,7,8,9; ಮೊದಲನೇ ಟ್ರಬಲ್‌ಗೆ 2,3,4; ಎರಡನೇ ಟ್ರಿಬಲ್‌ಗೆ 6,7,8; ಮೂರನೇ ಟ್ರಿಬಲ್‌ಗೆ 7,8,9.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT