ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪನಾಮೇರ’ ಗೆಲ್ಲುವ ನಿರೀಕ್ಷೆ

ಮೈಸೂರು ರೇಸ್
Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೈಸೂರು: ಮಳೆಯ ಕಾರಣ ಶುಕ್ರವಾರದಿಂದ ಮುಂದೂಡ­ಲಾಗಿದ್ದ ಮೈಸೂರು ರೇಸ್‌ ಅನ್ನು ಮಳೆಯ  ಮಂಗಳವಾರ ಏಪರ್ಡಿಸ­ಲಾಗಿದೆ.  ‘ಮಹಾರಾಜಾಸ್‌ ಕಪ್‌’ ಪ್ರಮುಖ ಆಕರ್ಷಣೆಯಾಗಿದ್ದು, ‘ಪನಾಮೇರ’ ಈ ರೇಸ್‌ನಲ್ಲಿ ಗೆಲ್ಲಬ­ಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 1–30ರಿಂದ ಪ್ರಾರಂಭವಾಗಲಿರುವ ದಿನದ ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ನಾಗಾಲ್ಯಾಂಡ್‌ ಪ್ಲೇಟ್‌; 1100 ಮೀ.
ಅಲಾಲಾ 1, ಇನ್‌ಫ್ಲೂಯೆನ್ಸ್‌ 2, ಫೈರ್‌ ಸ್ಟಾರ್ಮ್‌ 3
2. ಶಿಂಷಾ ಪ್ಲೇಟ್‌; 1400 ಮೀ.
ಏಸ್‌ಎಂಪ್ರೆಸ್‌ಜೆಸ್ಸಿ 1, ರೆಡ್‌ ಬಡ್‌ 2, ಬ್ಯಾಲೆನ್ಸ್‌ ಆಫ್‌ ನೇಚರ್‌ 3
3. ಪೋಲಿಸ್‌ ಟ್ರೋಫಿ–ಡಿ.2; 1100 ಮೀ.
ಏಸ್‌ ಶೈನ್‌ಆನ್‌ 1, ಮರಕಾನ 2, ಯೂಆರ್‌ ರಾಕಿಂಗ್‌ 3
4. ಪೋಲಿಸ್‌ ಟ್ರೋಫಿ–ಡಿ.1; 1100 ಮೀ.
ಮೌಂಟೆನ್‌ ಸ್ಪ್ಲೆಂಡರ್‌ 1, ಸ್ಟೈಲ್‌ ಆಫ್‌ ಸಿಗ್ನೇಚರ್‌ 2, ಬೌಡಿಕ 3
5. ಮಿಲ್ಕಿವೇ ಪ್ಲೇಟ್‌; 1600 ಮೀ.
ವಯಲೆಂಟ್‌ ಸ್ಟಾರ್ಮ್‌ 1, ಮ್ಯಾಗ್ನೊಮಿಕಲ್‌ 2, ನೆರೋನ್‌ 3
6. ಮಹಾರಾಜಾಸ್‌ ಕಪ್‌;  1600 ಮೀ.
ಪನಾಮೇರ 1, ಸೂಪರ್‌ ಸ್ಟಾರ್ಮ್‌ 2, ಟೊರೊಲೊಕೊ 3
7. ವೈ.ಆರ್‌.ಪುಟ್ಟಣ್ಣಯ್ಯಾ ಮೆಮೋರಿಯಲ್‌ ಟ್ರೋಫಿ;   1400 ಮೀ.
ರಥಮ್‌ 1, ಸಡನ್‌ ಮ್ಯಾಜಿಕ್‌ 2, ಮ್ಯಾಡೊಕ್ಸ್‌ 3
8. ಆಂಟಿ ಪಿಪ್‌ ಪ್ಲೇಟ್‌; 1200 ಮೀ.
ಗೆಟಾಫಿಕ್ಸ್‌ 1, ಪ್ರಿಸೆಪ್ಟ್‌ 2, ಕ್ವೀನ್ಸ್‌ ಕಲರ್‌ 3
9. ಕೂರ್ಗ್‌್ ಪ್ಲೇಟ್‌; 1400 ಮೀ.
ಆರ್ಟಿಕ್‌ ರೋಸ್‌ 1, ಡಿಸ್ಟಾಂಟ್‌ ಪ್ರೊಪೋಸಲ್‌ 2, ಕರಿಸಾ 3
ಉತ್ತಮ ಬೆಟ್‌: ಏಸ್‌ಎಂಪ್ರೆಸ್‌ಜೆಸ್ಸಿ
ಜಾಕ್‌ಪಾಟ್‌ಗೆ 5,6,7,8.9; ಮೊದಲನೇ ಮಿನಿ ಜಾಕ್‌ಪಾಟ್‌ಗೆ 2,3,6,8; ಎರಡನೇ ಮಿನಿ ಜಾಕ್‌ಪಾಟ್‌ಗೆ 3,5,7,9; ಮೊದಲನೇ ಟ್ರಿಬಲ್‌ಗೆ 4,5,6; ಎರಡನೇ ಟ್ರಿಬಲ್‌ಗೆ 7,8,9.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT