ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₨30 ಸಾವಿರದ ಗಡಿಯಿಂದಿಳಿದ ಚಿನ್ನದ ಧಾರಣೆ

Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಚಿನ್ನಕ್ಕೆ ಬೇಡಿಕೆ ತಗ್ಗಿದ ಪರಿಣಾಮ ಸಂಗ್ರಹಕಾರರು ಸರಕು ಮಾರಾಟಕ್ಕೆ ಮುಂದಾಗಿದ್ದ ರಿಂದ ಮಂಗಳವಾರವೂ ಧಾರಣೆ ₨175ರಷ್ಟು ತಗ್ಗಿತು. ಸೋಮವಾರವೂ  ₨175ರಷ್ಟು ಬೆಲೆ ಇಳಿಕೆಯಾಗಿತ್ತು.

ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ 10 ಗ್ರಾಂ ಸ್ಟ್ಯಾಂಡರ್ಡ್‌ ಚಿನ್ನದ ಧಾರಣೆ ₨29,850ಕ್ಕೆ ಇಳಿ ಯಿತು. ಅಪರಂಜಿ ಚಿನ್ನ ₨30,05೦ಕ್ಕೆ ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT