ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜುಡುಗೆಯಲ್ಲಿ ದೇಗುಲಕ್ಕೆ ಪ್ರವೇಶವಿಲ್ಲ

Last Updated 7 ಜೂನ್ 2011, 19:30 IST
ಅಕ್ಷರ ಗಾತ್ರ

ಪಣಜಿ (ಐಎಎನ್‌ಎಸ್): `ಈಜುಡುಗೆಯಲ್ಲಿ ಅಥವಾ ಸಮುದ್ರ ತಡಿಯಲ್ಲಿ ಧರಿಸುವ ದಿರಿಸುಗಳಲ್ಲಿ ಇನ್ನು ಮುಂದೆ ದೇವಸ್ಥಾನ ಪ್ರವೇಶಿಸುವಂತಿಲ್ಲ~ ಎಂದು ಗೋವಾದ ಮಹಾಲ್ಸಾ ನಾರಾಯಣಿ ದೇವಾಲಯ ಸಮಿತಿ ಸೂಚಿಸಿದೆ.

`ವಿದೇಶಿ ಪ್ರವಾಸಿಗರು ಸಭ್ಯತೆಯ ಎಲ್ಲೆ ಮೀರಿದ ಉಡುಪುಗಳನ್ನು ಧರಿಸಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇದು ದೇವಸ್ಥಾನ ಪರಿಸರದ ಪಾವಿತ್ರ್ಯಕ್ಕೆ ಧಕ್ಕೆ ತರುವಂತಿದೆ. ಇದನ್ನು ಗಮನದಲ್ಲಿರಿಸಿಕೊಂಡು, ಇನ್ನು ಮುಂದೆ ದೇವಸ್ಥಾನಕ್ಕೆ ಭೇಟಿ ನೀಡುವವರು `ಸಭ್ಯ~ ಉಡುಗೆಗಳಲ್ಲಿ ಬರಬೇಕು ಎಂದು ಸೂಚಿಸಲಾಗಿದೆ~ ಎಂದು ಸಮಿತಿ ತಿಳಿಸಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT