ಧ್ವನಿಮುದ್ರಿತ ಉಚಿತ ಪಠ್ಯಗಳು

7

ಧ್ವನಿಮುದ್ರಿತ ಉಚಿತ ಪಠ್ಯಗಳು

Published:
Updated:

ಬೆಂಗಳೂರು: ಎಸ್ಸೆಸ್ಸೆಲ್ಸಿ ಪಠ್ಯದ ಧ್ವನಿಮುದ್ರಿತ ಪಾಠಗಳನ್ನು ಉಚಿತವಾಗಿ ಹಂಚಿಕೆ ಮಾಡಲು ‘ಆಡಿಯೊ ಎಸ್ಸೆಸ್ಸೆಲ್ಸಿ’ ನವೋದ್ಯಮ ನಿರ್ಧರಿಸಿದೆ. 

ಪಾಠಗಳನ್ನು ಮನನ ಮಾಡಿಕೊಳ್ಳಲು ಈ ಆಡಿಯೊಗಳು ನೆರವಾಗಲಿವೆ ಎಂದು ನವೋದ್ಯಮವು ಪ್ರಕಟಣೆಯಲ್ಲಿ ತಿಳಿಸಿದೆ.

ಮಾಹಿತಿಗೆ: http://www.audiosslc.com/

ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಂದೂಡಿಕೆ ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಜ.9ರಂದು ನಯನ ರಂಗಮಂದಿರದಲ್ಲಿ ನಡೆಯಬೇಕಿದ್ದ 2017ನೇ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮುಂದೂ
ಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !