ಆಸ್ಟ್ರೇಲಿಯಾ: ಆಶ್ರಯಕ್ಕಾಗಿ ಸೌದಿ ಯುವತಿ ಮನವಿ

7

ಆಸ್ಟ್ರೇಲಿಯಾ: ಆಶ್ರಯಕ್ಕಾಗಿ ಸೌದಿ ಯುವತಿ ಮನವಿ

Published:
Updated:

ಸಿಡ್ನಿ: ಆಶ್ರಯಕ್ಕಾಗಿ ಮನವಿ ಸಲ್ಲಿಸಿದ್ದ ಹದಿನೆಂಟು ವರ್ಷದ ಸೌದಿ ಯುವತಿಯ ಮನವಿಯನ್ನು ಪರಿಗಣಿಸುವುದಾಗಿ ಆಸ್ಟ್ರೇಲಿಯಾ ತಿಳಿಸಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (ಯುಎನ್‌ಎಚ್‌ಸಿಆರ್‌) ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ, ಮಾನವೀಯತೆ ಆಧಾರದ ಮೇಲೆ ವೀಸಾಕ್ಕಾಗಿ ಅರ್ಜಿ ಸಲ್ಲಿಸಿರುವ ಅಲ್‌–ಕುನುನ್‌ ಅವರ ಮನವಿಯನ್ನು ಪರಿಗಣಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !