ಸಂಗತ: ಪರೀಕ್ಷಾ ಭಯದಿಂದ ಮಕ್ಕಳ ಆತ್ಮಹತ್ಯೆ– ಪರೀಕ್ಷೆ, ನಕಲು, ನಿರ್ವಹಣೆ ಸವಾಲು
ಈ ಬಾರಿಯ ಮಕ್ಕಳ ದಿನಾಚರಣೆಯ ಹಿಂದಿನ ಕೆಲ ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆದ ಎರಡು ಪ್ರಕರಣಗಳು ಪೋಷಕರಲ್ಲಿ ತಲ್ಲಣ ಸೃಷ್ಟಿಸಿವೆ. ನವೆಂಬರ್ 8ರಂದು ಒಬ್ಬ ವಿದ್ಯಾರ್ಥಿಯು ಪರೀಕ್ಷೆಯಲ್ಲಿ ನಕಲು ಮಾಡುವುದು ಶಿಕ್ಷಕರ ಗಮನಕ್ಕೆ ಬಂದು, ಅವರು ಅವನನ್ನು ತರಗತಿಯಿಂದ ಹೊರಗೆ ಕಳುಹಿಸಿ, ಅರ್ಧ ಗಂಟೆ ಕಾಯಲು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಆ ವಿದ್ಯಾರ್ಥಿಗೆ ಏನು ಅನ್ನಿಸಿತೋ ಏನೋ ಹತ್ತಿರದ ಅಪಾರ್ಟ್‌ಮೆಂಟ್ ಏರಿ ಅಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.Last Updated 22 ನವೆಂಬರ್ 2022, 7:10 IST