ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಸತ್ಯನಾರಾಯಣ ಭಟ್ಟ ಪಿ

ಸಂಪರ್ಕ:
ADVERTISEMENT

Health Tips: ಹೊಮ್ಮಲಿ ಮೈಕಾಂತಿ- ಬಿಸಿಲಿಗೆ ಆಹಾರ ಕ್ರಮ ಹೇಗಿರಬೇಕು?

ಅಬ್ಬ ಅದೇನು ಸೆಖೆ!. ಮರದೆಲೆಯೂ ಅಲುಗದ ಬೀಸುಗಾಳಿಯ ಮುಷ್ಕರ. ನೆತ್ತಿ ಸುಡುವ ಪ್ರಖರ ಸೂರ್ಯಕಿರಣ. ಅಹೋರಾತ್ರಿಯಲ್ಲಿ ಮೋಡಗಳ ದಟ್ಟೈಸುವಿಕೆಯೇನೋ ಕಂಡೀತು. ಅಲ್ಲೊಮ್ಮೆ, ಇಲ್ಲೊಮ್ಮೆ ಸುರಿಯುವ ಹನಿ ಮಳೆಯಿಂದ ಸುಖವಿಲ್ಲ. ಅಡಿಯಿಂದ ಮುಡಿಯ ತನಕ ಪ್ರವಹಿಸುವ ಬೆವರ ಧಾರೆ. ಕೂಲರ್, ಫ್ಯಾನ್, ಎಸಿಯಂತೂ ಚರ್ಮದ ಬಿರಿತ, ನವೆ, ಗಾದರಿಯನ್ನು ಮತ್ತಷ್ಟು ಉಲ್ಬಣಿಸುವ ಹೆದ್ದಾರಿ. ಇಂತಹ ಅದೆಷ್ಟೋ ವಸಂತಗಳನ್ನು ನಮ್ಮ ನೆಲದ ಮೇಲೆ ಕಂಡವರು ನಮ್ಮ ಪೂರ್ವಿಕರು. ವಸಂತ ಋತುಚರ್ಯೆ ಬರೆದಿರಿಸಿದರು. ಆರೋಗ್ಯ ಕಾಳಜಿಯ ನೀತಿಸಂಹಿತೆಯನ್ನು ಬರೆದಿರಿಸಿದರು.
Last Updated 11 ಏಪ್ರಿಲ್ 2023, 0:15 IST
Health Tips: ಹೊಮ್ಮಲಿ ಮೈಕಾಂತಿ- ಬಿಸಿಲಿಗೆ ಆಹಾರ ಕ್ರಮ ಹೇಗಿರಬೇಕು?

ಬೇಸಿಗೆಯ ಬೇಗುದಿಗೆ ಪರಿಹಾರಗಳು

ಋ ತುರಾಜ ಎಂಬ ಹೆಸರಿನದು ವಸಂತ. ಕೋಗಿಲೆ, ಗಿಣಿವಿಂಡು ಕಲರವದ ಮಾಸಗಳು ಚೈತ್ರ ಮತ್ತು ವೈಶಾಖ. ಚಳಿಯ ದಿನಗಳು ಮುಗಿದು ಬಿಸಿಲ ಧಗೆ ದಿನ ದಿನವೂ ಏರುಮುಖ. ಬಿಸಿಲ ತಾಪಕ್ಕೆ ಎದ್ದು ಚಕ್ರಾಕಾರದ ಸುಳಿಗಾಳಿಗೆ ಧೂಳಿನ ಮೋಡಗಳು ಮುಗಿಲೆತ್ತರ. ಮರುಗಳಿಗೆಗೆ ಬಾನಿನಿಂದ ಧರೆಗಿಳಿಯುವ ಮಳೆ ಗಾಳಿಯ ಆರ್ಭಟ. ಒಟ್ಟಿನಲ್ಲಿ ನೆಗಡಿ, ತಲೆನೋವು, ಕಣ್ಣುಬೇನೆಗಳಷ್ಟೇ ಅಲ್ಲ. ಕುಗ್ಗುವ ಹಸಿವೆ, ಏರುವ ನೀರಡಿಕೆ, ಆಗಾಗ ತಲೆದೋರುವ ಉರಿಮೂತ್ರ, ಮಲಬದ್ಧತೆಯಂತಹ ಸಮಸ್ಯೆಗಳು; ಇವು ವಸಂತಕಾಲದ ಉದ್ದಕ್ಕೆ ಕಾಡುವ ಸಮಸ್ಯೆಗಳು.
Last Updated 20 ಮಾರ್ಚ್ 2023, 21:45 IST
ಬೇಸಿಗೆಯ ಬೇಗುದಿಗೆ ಪರಿಹಾರಗಳು

ಚುಮು ಚುಮು ಚಳಿಯಲಿ ನಳನಳಿಸಲಿ ಆರೋಗ್ಯ

ಇದೀಗ ಬೇಗನೆ ಕತ್ತಲೆ ಕವಿಯುವ ಸುದೀರ್ಘ ಇರುಳು. ಹಗಲು ಶೀತಗಾಳಿ, ಬೆಳದಿಂಗಳಿನಂತಹ ಮಂದ ಬಿಸಿಲು. ಕೆರೆ, ಕೊಳ, ಕಾಲುವೆ, ನದಿಗಳಲ್ಲಿ ಮೈ ಥರಗುಟ್ಟಿಸುವ ಹಬೆಯೇಳುವ ಶೀತಲ ಜಲ. ಉತ್ತರದಿಂದ ದಕ್ಷಿಣದೆಡೆಗೆ ಬೀಸುವ ಮೈ ನವಿರೇಳಿಸುವ ಕುಳಿರ್ಗಾಳಿ. ಇಂತಹ ಹೇಮಂತ ಋತುವಿನಲ್ಲಿ ಅರೋಗ್ಯಪಾಲನೆ ಹೇಗೆ?
Last Updated 21 ನವೆಂಬರ್ 2022, 19:45 IST
ಚುಮು ಚುಮು ಚಳಿಯಲಿ ನಳನಳಿಸಲಿ ಆರೋಗ್ಯ

ಅಯುರ್ವೇದದ ಅರಿವು

ಮೊನ್ನೆಯಷ್ಟೆ ನಾವು ಆಯುರ್ವೇದ ದಿನವನ್ನು ಆಚರಿಸಿದ್ದೇವೆ. ನಮ್ಮ ಸಂಸ್ಕೃತಿಯ ಭಾಗವೇ ಆಗಿರುವ ಆಯುರ್ವೇದ ಚಿಕಿತ್ಸಾ ಪದ್ಧತಿ ಇಂದು ಪ್ರಪಂಚದ ಹಲವು ಕಡೆ ಹರಡುತ್ತಿದೆ...
Last Updated 25 ಅಕ್ಟೋಬರ್ 2022, 3:17 IST
ಅಯುರ್ವೇದದ ಅರಿವು

ಕೊರೊನಾ ಕಾರ್ಮೋಡದಡಿ ಮಳೆಗಾಲದ ಆರೋಗ್ಯ ಪಾಲನೆ

ಎರಡು ಮಳೆಗಾಲಗಳು ಅಂತೂ ಇಂತೂ ಕಳೆದುವು. ಇದೀಗ ಮತ್ತೆ ಶುರು. ಕಾರ್ಗಾಲದ ವೈಭವ! ಇಂತಹ ವಿಷಮ ಋತು ಮತ್ತು ರೋಗಭಯದ ನಡುವೆ ನಾವೇನು ಮಾಡಬೇಕು? ಆರೋಗ್ಯಭಾಗ್ಯವನ್ನು ಪಡೆಯುವ ದಾರಿಗಳಾವುವು?
Last Updated 13 ಜೂನ್ 2022, 19:30 IST
ಕೊರೊನಾ ಕಾರ್ಮೋಡದಡಿ ಮಳೆಗಾಲದ ಆರೋಗ್ಯ ಪಾಲನೆ

ಕ್ಷೇಮ ಕುಶಲ | ವ್ಯಾಯಾಮಕ್ಕೂ ಬೇಕು ಶಿಸ್ತು

ದೇಹಕ್ಕೆ ಆಯಾಸ ಉಂಟುಮಾಡುವ ಪ್ರಕ್ರಿಯೆಯೇ ವ್ಯಾಯಾಮ. ನಡಿಗೆ, ಸೂರ್ಯನಮಸ್ಕಾರ, ಈಜು, ಸೈಕ್ಲಿಂಗ್‌, ಹೊರಾಂಗಣ ಕ್ರೀಡೆಗಳು, ಆಟೋಟಗಳಂಥ ದೇಹದಂಡನೆ ಅಥವಾ ಕಸರತ್ತುಗಳೆಲ್ಲವೂ ವ್ಯಾಯಾಮದ ಬಗೆಬಗೆಯ ಪ್ರಕಾರಗಳು. ದೇಹದಲ್ಲಿ ಬೆವರು ತರಿಸಲು ವ್ಯಾಯಾಮ ಅತ್ಯಗತ್ಯ.
Last Updated 14 ಮಾರ್ಚ್ 2022, 20:00 IST
ಕ್ಷೇಮ ಕುಶಲ | ವ್ಯಾಯಾಮಕ್ಕೂ ಬೇಕು ಶಿಸ್ತು

ಮಾಗಿಯ ಚಳಿಗೆ ಮಾಗದಿರಲಿ ಚರ್ಮ: ಚಳಿಗಾಲಕ್ಕೆ ನೀವು ಮಾಡಬೇಕಾದ ಕೆಲಸಗಳೇನು?

ಇಳೆಯು ಹಚ್ಚ ಹಸಿರ ಒಡವೆಯಿಂದ ನಳನಳಿಸುತ್ತದೆ. ಗದ್ದೆಯ ಬೆಳೆ ಮಾಗುವ, ಕೊಯಿಲಿಗೆ ಸಜ್ಜಾಗುವ ದಿನ. ಸಂಭ್ರಮಿಸುವ ಬದಲು ಗಡಗಡ ನಡುಗುವುದೇಕೆ? ನಲುಗದಿರುವ ಉಪಾಯಗಳೇನು?
Last Updated 15 ನವೆಂಬರ್ 2021, 21:30 IST
ಮಾಗಿಯ ಚಳಿಗೆ ಮಾಗದಿರಲಿ ಚರ್ಮ: ಚಳಿಗಾಲಕ್ಕೆ ನೀವು ಮಾಡಬೇಕಾದ ಕೆಲಸಗಳೇನು?
ADVERTISEMENT
ADVERTISEMENT
ADVERTISEMENT
ADVERTISEMENT