ಬುಧವಾರ, ಸೆಪ್ಟೆಂಬರ್ 22, 2021
25 °C

ಭಾರತದಲ್ಲಿ 'ಡುಕಾಟಿ ಮಲ್ಟಿಸ್ಟ್ರಾಡ್‌ ವಿ4' ಮೋಟರ್‌ಸೈಕಲ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಡುಕಾಟಿ ಕಂಪನಿಯು ಅಡ್ವೆಂಚರ್ ಪ್ರಯಾಣಕ್ಕೆ ತಕ್ಕದಾದ ಮಲ್ಟಿಸ್ಟ್ರಾಡ್‌ ವಿ4 ಮತ್ತು ವಿ4 ಎಸ್‌ ಮಾದರಿಯ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಿದೆ. ಇವುಗಳ ಎಕ್ಸ್‌ಷೋರೂಂ ಬೆಲೆ ಕ್ರಮವಾಗಿ ₹ 18.99 ಲಕ್ಷ ಮತ್ತು ₹ 23.10 ಲಕ್ಷ ಇದೆ.

4ನೇ ಪೀಳಿಗೆಯ ಮಲ್ಟಿಸ್ಟ್ರಾಡ್‌ ವಿ4 ಮತ್ತು ವಿ4 ಎಸ್‌ ಮೋಟರ್‌ ಸೈಕಲ್‌ಗಳು ‘ವಿ4 ಗ್ರಾನ್‌ಟೂರಿಸಂ ಎಂಜಿನ್‌’ ಹೊಂದಿವೆ. ಎರಡೂ ಮಾದರಿಗಳು ಮುಂದಿನ ವಾರದಿಂದ ಷೋರೂಂಗಳಲ್ಲಿ ಖರೀದಿಗೆ ಲಭ್ಯವಿರಲಿವೆ ಎಂದು ಕಂಪನಿಯು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು