ಶನಿವಾರ, ಜುಲೈ 31, 2021
21 °C

ಕುಷಾಕ್ ಮಾರುಕಟ್ಟೆಗೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸ್ಕೋಡಾ ಕಂಪನಿಯ ಹೊಸ ಎಸ್‌ಯುವಿ ‘ಕುಷಾಕ್‌’ಅನ್ನು ನಗರದ ಸೇಂಟ್ ಮಾರ್ಕ್ಸ್‌ ರಸ್ತೆಯಲ್ಲಿರುವ ತಫೆ ಆ್ಯಕ್ಸೆಸ್ ಷೋರೂಂನಲ್ಲಿ ಸೋಮವಾರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ತಫೆ ಆ್ಯಕ್ಸೆಸ್ ಶಾಖಾ ಮುಖ್ಯಸ್ಥ ದಾಮೋದರ್ ಎಲ್. ಅವರು, ‘ನೂತನ ಕುಷಾಕ್ ವಾಹನವನ್ನು ಸ್ಕೋಡಾ ಕಂಪನಿಯು ಆಕರ್ಷಕ ವಿನ್ಯಾಸದಲ್ಲಿ, ಅತ್ಯುನ್ನತ ತಂತ್ರಜ್ಞಾನ ಬಳಸಿ ರೂಪಿಸಿದೆ’ ಎಂದರು. ಕುಷಾಕ್‌ನ ಇಂಡಿಕೇಟರ್‌ಗಳ ವಿನ್ಯಾಸ ಅತ್ಯದ್ಭುತ ಮತ್ತು ಆಕರ್ಷಣೀಯ, ಕಾರಿನ ಒಳ ವಿನ್ಯಾಸವು ಗ್ರಾಹಕರ ಅಭಿರುಚಿಗೆ ತಕ್ಕಂತೆ ಇದೆ ಎಂದರು. ಬಿಡುಗಡೆ ಸಮಾರಂಭದಲ್ಲಿ ಹೆಬ್ಬಾಳ ಕ್ಷೇತ್ರದ ಶಾಸಕ ಭೈರತಿ ಸುರೇಶ್ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು