ದಾವಣಗೆರೆ: ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಟೊಯೊಟಾದ ಪ್ರತಿಷ್ಠಿತ ಕಾರ್ಗಳ ಪ್ರದರ್ಶನವನ್ನು ನಗರದ ಆಫೀಸರ್ಸ್ ಕ್ಲಬ್ನಲ್ಲಿ ಈಚೆಗೆ ಆಯೋಜಿಸಲಾಗಿತ್ತು.

ಟೊಯೊಟಾ ಲ್ಯಾಂಡ್ಕ್ರೂಸರ್ 300, ವೆಲ್ಫೈರ್, ಹೈಲುಕ್ಸ್ ಹಾಗೂ ಕ್ಯಾಮರಿ ಕಾರ್ಗಳು ತಮ್ಮ ವಿನ್ಯಾಸ, ನಿರ್ಮಾಣ, ಅದ್ದೂರಿತನದಿಂದ ಗ್ರಾಹಕರ ಗಮನ ಸೆಳೆದವು.

ಗ್ರೂಪ್ ಜನರಲ್ ಮ್ಯಾನೇಜರ್ ಕಿಶೋರ್ ಜೋಷಿ, ಜನರಲ್ ಮ್ಯಾನೇಜರ್ ಉದಯ್ ಅಂಗಡಿ, ಸೇನ್ಸ್ ಮ್ಯಾನೇಜರ್ ಶಂಕರ್ ಸಿ.ಎಂ., ರೂರಲ್ ಮ್ಯಾನೇಜರ್ ಸಂತೋಷ್ ಕುಲಕರ್ಣಿ ಹಾಗೂ ಶೋಧ ಟೊಯೊಟ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಗ್ರಾಹಕರು ತಮ್ಮ ಮೆಚ್ಚಿನ ಕಾರ್ಗಳನ್ನು ಚಾಲನೆ ಮಾಡಿ ಸಂತಸಪಟ್ಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-43-938488600

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.