ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಕೆಂಡ್‌ ಹ್ಯಾಂಡ್‌ ಕಾರ್‌ ವಹಿವಾಟಿಗೆ ಎಂಜಿ ಮೋಟರ್ ಪ್ರವೇಶ

Last Updated 24 ಆಗಸ್ಟ್ 2020, 13:40 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಸೆಕೆಂಡ್‌ ಹ್ಯಾಂಡ್‌ ಕಾರ್‌ ವಹಿವಾಟಿಗೆ ಪ್ರವೇಶಿಸಿರುವುದಾಗಿ ಎಂಜಿ ಮೋಟರ್ ಇಂಡಿಯಾ ಸೋಮವಾರ ತಿಳಿಸಿದೆ.

‘ಎಂಜಿ ರಿಅಶ್ಯೂರ್’ ಹೆಸರಿನಲ್ಲಿ ಪ್ರಮಾಣೀಕೃತ ಸೆಕಂಡ್‌ ಹ್ಯಾಂಡ್‌ ಕಾರುಗಳ ವಹಿವಾಟು ಪರಿಚಯಿಸಲಾಗಿದೆ. 160ಕ್ಕೂ ಹೆಚ್ಚಿನ ಗುಣಮಟ್ಟದ ಪರೀಕ್ಷೆ ನಡೆಸಲಾಗುವುದು. ಮರು ಮಾರಾಟಕ್ಕೂ ಮುನ್ನ ಅಗತ್ಯವಾದ ಎಲ್ಲಾ ದುರಸ್ತಿಗಳನ್ನೂ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಎಂಜಿ ಕಾರ್‌ ಹೊಂದಿರುವವರು ಕಂಪನಿಯ ಹೊಸ ಮಾದರಿಯ ಕಾರ್‌ನೊಂದಿಗೆ ಯಾವುದೇ ನಿರ್ಬಂಧಗಳಿಲ್ಲದೇ ವಿನಿಮಯ ಮಾಡಿಕೊಳ್ಳಲೂ ಅವಕಾಶವಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT