ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೋಡಾ ರ್‍ಯಾಪಿಡ್‌‌ ಎಟಿ ಮುಂಗಡ ಬುಕಿಂಗ್

Last Updated 30 ಆಗಸ್ಟ್ 2020, 15:42 IST
ಅಕ್ಷರ ಗಾತ್ರ

ಮುಂಬೈ: ಸ್ಕೋಡಾ ಆಟೊ ಇಂಡಿಯಾ ಕಂಪನಿಯು ತನ್ನ ಹೊಸ ‘ಸ್ಕೋಡಾ ರ್‍ಯಾಪಿಡ್‌ ಎಟಿ’ ವಾಹನದ ಮುಂಗಡ ಬುಕಿಂಗ್‌ಗೆ ಅವಕಾಶ ನೀಡಿದೆ.

ದೇಶದಲ್ಲಿ ಇರುವ ತನ್ನೆಲ್ಲಾ ಅಧಿಕೃತ ವಿತರಣಾ ಕೇಂದ್ರಗಳು ಹಾಗೂ ಕಂಪನಿಯ ಜಾಲತಾಣದ ಮೂಲಕ ₹ 25 ಸಾವಿರ ನೀಡಿ ಬುಕಿಂಗ್‌ ಮಾಡಬಹುದು. ಸೆಪ್ಟೆಂಬರ್‌ 18ರಿಂದ ಗ್ರಾಹಕರಿಗೆ ವಿತರಣೆ ಆರಂಭವಾಗಲಿದೆ ಎಂದು ತಿಳಿಸಿದೆ.

ಆಕರ್ಷಕ ವಿನ್ಯಾಸ, ಉತ್ತಮ ಕಾರ್ಯಕ್ಷಮತೆ, ಅತ್ಯುತ್ತಮ ಗುಣಮಟ್ಟ, ಸುರಕ್ಷತೆಯ ದೃಷ್ಟಿಯಿಂದ ಹಣಕ್ಕೆ ತಕ್ಕ ಮೌಲ್ಯ ತಂದುಕೊಡಲಿದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT