ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಸಫಾರಿ ತಯಾರಿಕೆ ಆರಂಭ

Last Updated 14 ಜನವರಿ 2021, 11:31 IST
ಅಕ್ಷರ ಗಾತ್ರ

ನವದೆಹಲಿ: ಟಾಟಾ ಮೋಟರ್ಸ್‌ ಕಂಪನಿಯು ಪುಣೆ ಘಟಕದಲ್ಲಿ ಹೊಸ ‘ಸಫಾರಿ’ ತಯಾರಿಕೆಯನ್ನು ಆರಂಭಿಸಿದೆ. ಮೊದಲ ಎಸ್‌ಯುವಿ ಅನ್ನು ಗುರುವಾರ ಅನಾವರಣಗೊಳಿಸಲಾಯಿತು.

‘ಹೊಸ ಅವತಾರದಲ್ಲಿ ಸಫಾರಿ ಕಾರು ತನ್ನ ಪರಂಪರೆಯನ್ನು ಮುಂದಕ್ಕೆ ಒಯ್ಯಲಿದೆ’ ಎಂದು ಕಂಪನಿ ಹೇಳಿದೆ.

ಕುಟುಂಬ ಮತ್ತು ಹಲವು ರೀತಿಯ ಜೀವನಶೈಲಿಯನ್ನು ಬಯಸುವ ಸಮೂಹಕ್ಕೆ ಹೊಸ ಟಾಟಾ ಸಫಾರಿ ಸೂಕ್ತವಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT