ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಅವ್ಯಕ್ತ ಭಾರತ (ಹಿಂದಿನ ಅಂಕಣಗಳು)

ADVERTISEMENT

ಎರಡನೇ ಹಂತದ ಮತದಾನ: ಅಧಿಸೂಚನೆ ಪ್ರಕಟ

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕಾಗಿ ಚುನಾವಣಾ ಆಯೋಗವು ಗುರುವಾರ ಅಧಿಸೂಚನೆ ಹೊರಡಿಸಿದೆ.
Last Updated 28 ಮಾರ್ಚ್ 2024, 14:12 IST
ಎರಡನೇ ಹಂತದ ಮತದಾನ: ಅಧಿಸೂಚನೆ ಪ್ರಕಟ

ಹುಲಿಯ ಜಾಡಿನಲ್ಲಿ...

ಆ ರಾತ್ರಿಯ ಕತ್ತಲು ಎಂದಿಗಿಂತಲೂ ಗಾಢವಾಗಿತ್ತು. ಕಾಡಿನ ಕತ್ತಲೆ ಮತ್ತು ಏಕಾಂತದ ಬಗ್ಗೆ ಚಿಕ್ಕವನಾಗಿದ್ದಾಗಿಂದಲೂ ನನಗೆ ವಿಚಿತ್ರ ವ್ಯಾಮೋಹ. ಇದಕ್ಕೆ ಕಾರಣವೇನಿರಬಹುದೆಂದು ನನಗಿನ್ನೂ ತಿಳಿದಿಲ್ಲ. ನಮ್ಮ ಬಂಡೀಪುರದ ಮನೆಯಲ್ಲಿದ್ದ ಸೋಲಾರ್ ಲಾಟೀನು ಮತ್ತು ಟಾರ್ಚ್‌ಗಳು ವಾರ ಪೂರ್ತಿ ಕವಿದಿದ್ದ ಮೋಡದಿಂದಾಗಿ ಚಾರ್ಜ್ ಆಗಿರಲಿಲ್ಲ.
Last Updated 29 ಜುಲೈ 2019, 2:59 IST
ಹುಲಿಯ ಜಾಡಿನಲ್ಲಿ...

ವಿದಾಯ

ಮನುಷ್ಯ, ಸಾವಿರಾರು ವರ್ಷಗಳಿಂದ, ಆಯ್ದ ತಳಿಗಳನ್ನು ಪೋಷಿಸಿ, ತನ್ನ ಬದುಕಿಗೆ–ಖಯಾಲಿಗೆ ಪೂರಕವಾಗುವಂತೆ ಮಾರ್ಪಡಿಸಿಕೊಂಡು, ತನ್ನೆಲ್ಲಾ ಸಾಕುಪ್ರಾಣಿಗಳನ್ನು ಸೃಷ್ಟಿಸಿಕೊಂಡಿದ್ದಾನೆ. ಸಾಕು ಪ್ರಾಣಿಗಳಿಗೂ ಮತ್ತು ಪ್ರಾಕೃತಿಕ ಆಯ್ಕೆಯಲ್ಲಿ ಉಳಿದು ವಿಕಾಸಗೊಳ್ಳುತ್ತಾ ಬಂದಿರುವ ಜೀವಿಗಳಿಗೂ ಇರುವ ವ್ಯತ್ಯಾಸ ಅಗಾಧ. ಸುಮಾರು ಹತ್ತುಸಾವಿರ ವರ್ಷಗಳ ಹಿಂದೆ ತೋಳಗಳನ್ನು ಪಳಗಿಸಿದ ಮನುಷ್ಯ ತನ್ನೆಲ್ಲ ಸಾಕುನಾಯಿಗಳ ತಳಿಗಳನ್ನು ಅದರಿಂದಲೇ ಅಭಿವೃದ್ಧಿಗೊಳಿಸಿಕೊಂಡಿದ್ದಾನೆ. ಈ ವಿವರಣೆ ಕೊಟ್ಟ ಕಾರಣವೇನೆಂದರೆ, ನಮ್ಮ ದೇಶದ ಕಾಡುನಾಯಿಗಳಿಗೂ ಹಾಗೂ ಸಾಕುನಾಯಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ನೆನಪಿಸಲು ಮಾತ್ರ.
Last Updated 27 ಮೇ 2017, 19:30 IST
ವಿದಾಯ

ಒಂಟಿ ಕೊಂಬ

ಮನೆಯಿಂದ ಹೊರಗೆ ಏನನ್ನೇ ಸುರಕ್ಷಿತವಾಗಿ ಇಡಬೇಕೆಂದರೆ ಅದು ಕಂದಕದ ಒಳಗೆ ಮಾತ್ರ ಎಂದು ಕೆಲವೇ ದಿನಗಳಲ್ಲಿ ನಮ್ಮ ಅರಿವಿಗೆ ಬಂತು. ಹಾಗಾಗಿ ನಮ್ಮ ಹ್ಯಾಂಡ್ ಪಂಪ್ ಸುತ್ತಲಿನ ಜಾಗಕ್ಕೆ ಬೇಡಿಕೆ ಜಾಸ್ತಿಯಾಗಿ – ಬಕೆಟ್, ಗುದ್ದಲಿ, ಸಸಿಗಳು ಅಲ್ಲಿ ತುಂಬಿಕೊಂಡವು...
Last Updated 13 ಮೇ 2017, 19:30 IST
ಒಂಟಿ ಕೊಂಬ

ಮಾಸ್ತಿ, ಮಸ್ತಿ ಮತ್ತು ‘ಒಂಟಿ ಸಲಗ’

27–28 ವರ್ಷ ವಯಸ್ಸಾಗಿದ್ದ ಆ ಆನೆ ವರ್ಷದಲ್ಲಿ ಐದಾರು ತಿಂಗಳು ಪ್ರವಾಸಿಗಳು ಸುತ್ತಾಡುವ ಕಾಡಿನ ಭಾಗದಲ್ಲಿ, ಅರಣ್ಯ ಇಲಾಖೆಯ ಸಿಬ್ಬಂದಿಯ ವಸತಿ ಪ್ರದೇಶದಲ್ಲಿ, ಹಾಗೂ ಮೈಸೂರು–ಊಟಿ ರಸ್ತೆಯ ಬದಿಯಲ್ಲಿ ಅಡ್ಡಾಡಿಕೊಂಡಿರುತ್ತಿತ್ತು. ಅದನ್ನು ಎಲ್ಲರೂ ‘ಒಂಟಿಕೊಂಬ’ ಎಂದು ಕರೆಯುತ್ತಿದ್ದರು.
Last Updated 29 ಏಪ್ರಿಲ್ 2017, 19:30 IST
ಮಾಸ್ತಿ, ಮಸ್ತಿ ಮತ್ತು ‘ಒಂಟಿ ಸಲಗ’

ಸೋಲೊ–2

ಅದೊಂದು ಮುಂಜಾನೆ, ಜೀಪಿನ ರಸ್ತೆಯಲ್ಲಿ ಸಾಗುವಾಗ, ಪೊದೆಯೊಂದರಿಂದ ಒಂದು ಕಾಡುನಾಯಿ ಹೊರಬಂತು. ನಮ್ಮತ್ತ ದೃಷ್ಟಿಸುತ್ತಾ ನಿಂತ ಆ ಹೆಣ್ಣು ಕಾಡುನಾಯಿ ಒಂದೆರಡು ನಿಮಿಷಗಳ ಬಳಿಕ ಪೊದೆಯತ್ತ ಹಿಂದಿರುಗಿ ನೋಡಿತು. ಮತ್ತೆ ದೀರ್ಘ ಸಮಯ ನಮ್ಮನ್ನೇ ನೋಡುತ್ತಾ ನಿಂತಿತು. ಅದು ವಯಸ್ಸಾದಂತೆ
Last Updated 15 ಏಪ್ರಿಲ್ 2017, 19:30 IST
ಸೋಲೊ–2

ಕತ್ತೆ ಎಂಬ ಹರಿಕಾರನ ಕ್ರಾಂತಿ

ಎಲ್ಲೆಂದರಲ್ಲಿ ಜಾತಿ ಸೂಚಕ ಸಾಂಕೇತಿಕ ಫಲಕಗಳು, ಬೀದಿಗೊಂದರಂತೆ ಹೆಂಡದಂಗಡಿ ಮತ್ತು ದೇವಸ್ಥಾನಗಳು ಇದ್ದವು. ಅಲ್ಲಿ ಜನಸಂಖ್ಯೆಗೇನು ಕೊರತೆ ಇರಲಿಲ್ಲವಾದರೂ, ಜನರಿಗಿಂತ ಜಾನುವಾರುಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು...
Last Updated 1 ಏಪ್ರಿಲ್ 2017, 19:30 IST
ಕತ್ತೆ ಎಂಬ ಹರಿಕಾರನ ಕ್ರಾಂತಿ
ADVERTISEMENT

ಕೆನ್ನಾಯಿ- ಆಕೆ ರ‌್ಯಾಂಕ್ ವಿದ್ಯಾರ್ಥಿನಿ, ನಾವು ಜಸ್ಟ್ ಪಾಸ್...

ಅನೇಕ ತಿರುವುಗಳು ಹಾಗೂ ಹಲವಾರು ಉಪಕಥೆಗಳೊಂದಿಗೆ ಸಾಗಿದ ಆಕೆಯ ಬದುಕು ಒಂದು ಮಹಾಕಾವ್ಯದಂತೆ ಮುಂದುವರೆದಿತ್ತು. ಈ ಮಹಾಕಾವ್ಯದಲ್ಲಿ ಮೂಕ ಪ್ರೇಕ್ಷಕರಾಗಿ ಕಳೆದುಹೋಗಿದ್ದ ನಮಗೆ ಬಿದ್ದ ಸರ್ಕಾರಗಳ ಬಗ್ಗೆಯಾಗಲಿ, ಜೈಲು ಸೇರಿದ ನಾಯಕರ ಸುದ್ದಿಗಳಾಗಲಿ ತಿಳಿಯುವಷ್ಟರಲ್ಲಿ ವರ್ಷ ಉರುಳಿರುತ್ತಿತ್ತು.
Last Updated 19 ಮಾರ್ಚ್ 2017, 3:50 IST
ಕೆನ್ನಾಯಿ- ಆಕೆ ರ‌್ಯಾಂಕ್ ವಿದ್ಯಾರ್ಥಿನಿ, ನಾವು ಜಸ್ಟ್ ಪಾಸ್...

ಸೀಗೂರು ಹಳ್ಳದ ದಂಡೆಯಲ್ಲಿ

ಕಣ್ಣುಜ್ಜಿಕೊಂಡು ಎದ್ದ ಸೂರ್ಯನ ಮೊದಲ ಕಿರಣಗಳು ಗಿಡಮರಗಳ ಸಂದುಗಳಿಂದ ತೊರೆಯ ಮೇಲೆ ಇಣುಕಿದಾಗ, ಅಲ್ಲೊಂದು ಗಂಧರ್ವಲೋಕವೇ ಸೃಷ್ಟಿಯಾಯಿತು. ಇಬ್ಬನಿಯಿಂದ ತೊಯ್ದಿದ್ದ ಮರಗಿಡಗಳ ಎಲೆಗಳು, ಜೇಡರಬಲೆಗಳಲ್ಲಿ ಬಂಧಿಯಾಗಿದ್ದ ಸಾವಿರಾರು ಇಬ್ಬನಿಯ ಬಿಂದುಗಳೆಲ್ಲವೂ ಮಿನುಗುತ್ತಿದ್ದವು.
Last Updated 4 ಮಾರ್ಚ್ 2017, 19:30 IST
ಸೀಗೂರು ಹಳ್ಳದ ದಂಡೆಯಲ್ಲಿ

ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ...

‘ಕೊನೆಯಿಲ್ಲದ ಪ್ರಕೃತಿಯ ನಿಗೂಢಪುಸ್ತಕದಲ್ಲಿ, ನನಗೆ ಓದಲಾಗಿದ್ದು ಅತ್ಯಲ್ಪ ಮಾತ್ರ’. –ವಿಲಿಯಮ್ ಶೇಕ್ಸ್‌ಪಿಯರ್ (ಮಾರ್ಕ್ ಆಂಥೋನಿ ಮತ್ತು ಕ್ಲಿಯೋಪಾತ್ರ ನಾಟಕ)
Last Updated 18 ಫೆಬ್ರುವರಿ 2017, 19:30 IST
ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ...
ADVERTISEMENT