ಬನಶಂಕರಿ ದೇವಸ್ಥಾನ ₹47ಲಕ್ಷ ದೇಣಿಗೆ ಸಂಗ್ರಹ

7

ಬನಶಂಕರಿ ದೇವಸ್ಥಾನ ₹47ಲಕ್ಷ ದೇಣಿಗೆ ಸಂಗ್ರಹ

Published:
Updated:

ಬೆಂಗಳೂರು: ನಗರದ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಹುಂಡಿ ತೆರೆಯಲಾಗಿದ್ದು ₹ 47 ಲಕ್ಷ ದೇಣಿಗೆ ಸಂಗ್ರಹವಾಗಿದೆ.

ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಗೆ ಸೇರಿರುವ ಈ ದೇವಾಲಯ, ರಾಜ್ಯದಲ್ಲಿ ಅತೀ ಹೆಚ್ಚು ದೇಣಿಗೆ ಸಂಗ್ರಹವಾಗುವ ದೇವಾಲಯಗಳಲ್ಲಿ ಒಂದೆನಿಸಿದೆ. ಕೊಡಗು ಸಂತ್ರಸ್ತರ ನಿಧಿಗೆ ಈ ದೇವಸ್ಥಾನದಿಂದ ಇತ್ತೀಚೆಗೆ ₹ 50 ಲಕ್ಷ ದೇಣಿಗೆ ನೀಡಲಾಗಿತ್ತು. 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !