7

ಅನುಕೃತಿ ವಾಸ್ ಮುಡಿಗೆ 'ಫೆಮಿನಾ ಮಿಸ್ ಇಂಡಿಯಾ 2018' ಕಿರೀಟ

Published:
Updated:

ಮುಂಬೈ:  ಮಂಗಳವಾರ ನಡೆದ ಫೆಮಿನಾ ಮಿಸ್ ಇಂಡಿಯಾ 2018 ಸೌಂದರ್ಯ ಸ್ಪರ್ಧೆಯಲ್ಲಿ ತಮಿಳುನಾಡಿನ ಅನುಕೃತಿ ವಾಸ್ 'ಮಿಸ್ ಇಂಡಿಯಾ 2018' ಕಿರೀಟ ಗೆದ್ದಿದ್ದಾರೆ. 19ರ ಹರೆಯದ ಅನುಕೀರ್ತಿ ಕಾಲೇಜು ವಿದ್ಯಾರ್ಥಿನಿ.


ಮಿಸ್ ಇಂಡಿಯಾ ಸ್ಪರ್ಧೆ (ಕೃಪೆ: ಟ್ವಿಟರ್)

ಈ ಸ್ಪರ್ಧೆಯಲ್ಲಿ 29 ಮಂದಿ ಸ್ಪರ್ಧಿಗಳಿದ್ದರು. ಹರ್ಯಾಣದ ಮೀನಾಕ್ಷಿ ಚೌಧರಿ (21) ಮೊದಲ ರನ್ನರ್ ಅಪ್, ಆಂಧ್ರ ಪ್ರದೇಶದ ಶ್ರೇಯಾ ರಾವ್ ಕಮವರುಪು (23) ದ್ವಿತೀಯ ರನ್ನರ್ ಅಪ್ ಆಗಿದ್ದಾರೆ. 

 

Follow @romentic_bollywood 4 see more post👁💫 • • ==================== ➖➖➖➖➖➖➖➖➖➖➖➖➖➖✔️ - [ ] ®️ 👉❤️LIKE ND COMMENT 📝👈 - [ ] ➖➖➖➖➖➖➖➖➖➖➖➖➖➖ ✔️ - [ ] ®️ 👉SHARE ND REPOST 🔁👈 - [ ] ➖➖➖➖➖➖➖➖➖➖➖➖➖➖ ✔️ - [ ] ®️ 👉✌️KEEP FOLLOWING ✅👈 - [ ] ➖➖➖➖➖➖➖➖➖➖➖➖➖➖ ✔️ - [ ] ®️👉TURN ON POST NOTIFICATIONS👈 - [ ] ➖➖➖➖➖➖➖➖➖➖➖➖➖➖✔️ - [ ] ®️👉keep following for more videos👈 - [ ] ➖➖➖➖➖➖➖➖➖➖➖➖➖➖✔️ ______________________________ #nehakakkar #sonukakkar #tonykakkar #arjitsingh #atifaslam #emranhashmi #salmankhan #bollywood #bollywooddance #bollywoodsongs #hötgirls #varundhawan #urvashirautela #sunnyleone #sharukhkhan #aliabhatt #katrinakaif #priyankachopra #deepikapadukone #amirkhan #kiss #hugs #nature #armaanmalik #hollywood#missindia#anukreethyvas #selenagomez #justinbieber#sonamkapoor

A post shared by romentic_bollywood (@romentic_bollywood) on

ಮುಂಬೈಯ ಎನ್ಎಸ್‍ಸಿಐ ಎಸ್‍ವಿಪಿ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭವನ್ನು ಸಿನಿಮಾ ನಿರ್ಮಾಪಕ ಕರಣ್ ಜೋಹರ್ ಮತ್ತು ನಟ ಆಯುಷ್‍ಮಾನ್ ಖುರಾನಾ ನಿರೂಪಣೆ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !