ಬೀಜಿಂಗ್‌: ಜೆಎಫ್‌ 17 ಥಂಡರ್‌ ಯುದ್ಧ ವಿಮಾನ ಮೇಲ್ದರ್ಜೆಗೆ

ಶನಿವಾರ, ಮಾರ್ಚ್ 23, 2019
24 °C

ಬೀಜಿಂಗ್‌: ಜೆಎಫ್‌ 17 ಥಂಡರ್‌ ಯುದ್ಧ ವಿಮಾನ ಮೇಲ್ದರ್ಜೆಗೆ

Published:
Updated:

ಬೀಜಿಂಗ್‌: ಚೀನಾ ಮತ್ತು ಪಾಕಿಸ್ತಾನ ಜಂಟಿಯಾಗಿ ಜೆಎಫ್‌– 17 ಥಂಡರ್‌ ಯುದ್ಧ ವಿಮಾನ ಮೇಲ್ದರ್ಜೆಗೇರಿಸಲು ಮುಂದಾಗಿವೆ. 

ಚೀನಾ ಮತ್ತು ಪಾಕಿಸ್ತಾನ ಸಹಭಾಗಿತ್ವದಲ್ಲಿ ತಯಾರಿಸಿರುವ ಜೆಎಫ್‌ –17 ಯುದ್ಧ ವಿಮಾನ ಗಡಿ ಭಾಗದಲ್ಲಿ ಯಾವುದೇ ರೀತಿಯ ಆಕ್ರಮಣಗಳನ್ನು ಸಮರ್ಥವಾಗಿ ಎದುರಿಸಲು ಶಕ್ತವಾಗಿದೆ. 

ಈ ಮೂಲಕ ಪಾಕಿಸ್ತಾನ ವಾಯುಪಡೆಯು ಯುದ್ಧತಂತ್ರ ಸಾಮರ್ಥ್ಯಗಳನ್ನು ವೃದ್ಧಿಗೊಳಿಸಿಕೊಳ್ಳಲು ಮುಂದಾಗಿದೆ. 

ಜೆಎಫ್ -17 ಬ್ಲಾಕ್‌ 3 ಯುದ್ಧ ವಿಮಾನದ ಅಭಿವೃದ್ಧಿ ನಡೆಯುತ್ತಿದೆ ಎಂದು ಚೀನಾ– ಪಾಕಿಸ್ತಾನದ ಯುದ್ಧ ವಿಮಾನದ ಮುಖ್ಯ ವಿನ್ಯಾಸಕ ಯಾಂಗ್‌ ವೇಯಿಂಗ್‌ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !