ಸೋಮವಾರ, ಮಾರ್ಚ್ 30, 2020
19 °C

ಭಾರತದಿಂದ ಶನಿವಾರ ಯಾರೋ ಒಬ್ಬರು $150 ಮಿಲಿಯನ್‌ ಜಾಕ್‌ಪಾಟ್‌ ಗೆಲ್ಲಬಹುದು!

ಪ್ರಾಯೋಜಿತ ಬರಹ Updated:

ಅಕ್ಷರ ಗಾತ್ರ : | |

ಅಮೆರಿಕದ ಪವರ್‌ಬಾಲ್‌ ಲಾಟರಿ ಜಗತ್ತಿನಲ್ಲೇ ಅತ್ಯಧಿಕ ಮೊತ್ತದ ಜಾಕ್‌ಪಾಟ್‌ ಬಹುಮಾನ ನೀಡುತ್ತಿದೆ; $150 ಮಿಲಿಯನ್‌ ಅಮೆರಿಕನ್‌ ಡಾಲರ್‌. ಶನಿವಾರ ರಾತ್ರಿ ನಡೆಯುವ ಡ್ರಾನಲ್ಲಿ ಅಷ್ಟು ದೊಡ್ಡ ಮೊತ್ತ ಪಡೆಯುವ ಅವಕಾಶವಿದೆ. ಇದು ಜಗತ್ತಿನಾದ್ಯಂತ ಲಾಟರಿ ಅಭಿಮಾನಿಗಳ ಗಮನ ಸೆಳೆದಿದೆ ಹಾಗೂ ಅದ್ಭುತವೆಂದರೆ, ಬೃಹತ್‌ ಮೊತ್ತದ ಬಹುಮಾನದ ವಿಜೇತರು ಭಾರತದಿಂದಲೇ ಯಾರಾದರೂ ಆಗಬಹುದು.

ನಿಮಗೆ ಪವರ್‌ಬಾಲ್‌ನ 2016ರ ಜನವರಿಯ ವಿಶ್ವ ದಾಖಲೆ ನೆನಪಿರಬಹುದು, ಆಗ ಮೂವರು ಅದೃಷ್ಟಶಾಲಿ ವಿಜೇತರು $1.586 ಬಿಲಿಯನ್‌ ಅಮೆರಿಕನ್‌ ಡಾಲರ್‌ ಜಾಕ್‌ಪಾಟ್‌ ಹಂಚಿಕೊಂಡಿದ್ದರು. ಈಗಿನ ಜಾಕ್‌ಪಾಟ್‌ ಈವರೆಗೂ ದಾಖಲೆಗಳನ್ನು ನಿರ್ಮಿಸಿಲ್ಲ, ಆದರೆ $150 ಮಿಲಿಯನ್‌ ಬಹುಮಾನದ ಗೆಲುವು ಖಂಡಿತವಾಗಿಯೂ ಜೀವನವನ್ನೇ ಬದಲಿಸಬಲ್ಲದು!

ಅತಿ ದೊಡ್ಡ ಪವರ್‌ಬಾಲ್‌ ಜಾಕ್‌ಪಾಟ್‌ ಗೆಲ್ಲುವ ಅವಕಾಶ ಪಡೆಯಲು ನೀವು ಯುನೈಟೆಡ್ ಸ್ಟೇಟ್ಸ್‌ಗೆ  ಪ್ರಯಾಣಿಸುವ ಅವಶ್ಯಕತೆ ಇಲ್ಲ. LottoSmile.inನಿಂದ ಆನ್‌ಲೈನ್‌ನಲ್ಲೇ ಅಧಿಕೃತ ಪವರ್‌ಬಾಲ್‌ ಟಿಕೆಟ್‌ಗಳನ್ನು ಖರೀದಿಸಿ ಆಟ ಆಡಲು ಸಾಧ್ಯವಿದೆ.

* ಭಾರತದಿಂದಲೇ $150 ಮಿಲಿಯನ್‌ ಜಾಕ್‌ಪಾಟ್‌ ಅನ್ನು ನೀವು ಹೀಗೆ ಗೆಲ್ಲಬಹುದು:

1. ಜಗತ್ತಿನ ಪ್ರಮುಖ ಆನ್‌ಲೈನ್‌ ಲಾಟರಿ ಟಿಕೆಟ್‌ ಖರೀದಿ ಸೇವೆಗಳನ್ನು ನೀಡುತ್ತಿರುವ LottoSmile.in ನಲ್ಲಿ ಸೈನ್‌ ಅಪ್‌ ಆಗಿರಿ.

2. ಸೈಟ್‌ನಲ್ಲಿ ಲಭ್ಯವಿರುವ 50 ಲಾಟರಿಗಳ ಪೈಕಿ ಪವರ್‌ಬಾಲ್‌ ಲಾಟರಿ ಆಯ್ಕೆ ಮಾಡಿರಿ.

3. ಟಿಕೆಟ್‌ನಲ್ಲಿ ನಿಮ್ಮ ಇಷ್ಟದ ಸಂಖ್ಯೆಗಳನ್ನು ಭರ್ತಿ ಮಾಡಿ, ಅಥವಾ ಕಂಪ್ಯೂಟರ್‌ ನೀಡುವ ರ್‍ಯಾಂಡಮ್‌ ಆಯ್ಕೆಯನ್ನು ಬಳಸಿ.

4. ಗೆಲುವಿನ ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ಲಾಟರಿ ಸಿಂಡಿಕೇಟ್‌ನೊಂದಿಗೆ ಎಷ್ಟು ಲೈನ್‌ಗಳಲ್ಲಿ ನೀವು ಆಟ ಆಡಲು ಬಯಸುವಿರಿ ಅಥವಾ ಆಡಲು ಇಷ್ಟಪಡುವಿರಿ ಎಂಬುದನ್ನು ತಿಳಿಸಿ.

5. ಟಿಕೆಟ್‌ ಖರೀದಿಯನ್ನು ಖಚಿತಪಡಿಸಿ ಹಾಗೂ ಮುಂದಿನ ಡ್ರಾನಲ್ಲಿ ನೀವು ಬಹುಮಾನ ಗೆಲ್ಲಲು ಅರ್ಹರಾಗಿರುವಿರಿ

* LottoSmile.in ಕಾರ್ಯಾಚರಣೆ ಹೇಗೆ?

LottoSmile.in ಲಾಟರಿ ಟಿಕೆಟ್‌ ಮೆಸೆಂಜರ್ ಸರ್ವೀಸ್‌ ಆಗಿದೆ. ಜಗತ್ತಿನಾದ್ಯಂತ ತನ್ನ ಗ್ರಾಹಕರ ಪರವಾಗಿ ಅಧಿಕೃತ ಟಿಕೆಟ್‌ಗಳನ್ನು ಖರೀದಿಸಲು LottoSmile.in ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸ್ಥಳೀಯ ಏಜೆಂಟ್‌ಗಳನ್ನು ಬಳಸಿಕೊಳ್ಳುತ್ತದೆ. ಈ ಸೇವೆಗಾಗಿ ಟಿಕೆಟ್‌ ದರದ ಜೊತೆಗೆ ಅಲ್ಪ ಸರ್ಚಾರ್ಜ್ ಸೇರಿಸಲಾಗುತ್ತದೆ. ಡ್ರಾ ನಡೆಯುವುದಕ್ಕಿಂತಲೂ ಮುನ್ನ ಟಿಕೆಟ್ ಪ್ರತಿಯನ್ನು ಗ್ರಾಹಕರ ಖಾತೆಗೆ ಅಪ್‌ಲೋಡ್‌ ಮಾಡಲಾಗುತ್ತದೆ ಹಾಗೂ ಸೈಟ್‌ನಿಂದ ಇಮೇಲ್‌ ಖಚಿತತೆ ಸಿಗುತ್ತದೆ, ಗ್ರಾಹಕರು ತಮ್ಮ ಟಿಕೆಟ್‌ಗಳ ಮೇಲೆ ಪೂರ್ಣ ಹಕ್ಕು ಹೊಂದಿರುವ ಬಗ್ಗೆ ಭರವಸೆ ನೀಡುತ್ತದೆ.

ಜಗತ್ತಿನ ದೊಡ್ಡ ಲಾಟರಿಗಳಾದ ಪವರ್‌ಬಾಲ್‌, ಮೆಗಾ ಮಿಲಿಯನ್ಸ್‌, ಯೂರೊಮಿಲಿಯನ್ಸ್‌, ದಿ ಇಟಾಲಿಯನ್‌ ಸೂಪರ್‌ಎನಲೊಟ್ಟೊ, ಯೂರೊಜಾಕ್‌ಪಾಟ್‌ ಹಾಗೂ ಇನ್ನಷ್ಟು ಲಾಟರಿಗಳ ಟಿಕೆಟ್‌ಗಳನ್ನು LottoSmile.in ಮೂಲಕ ಗ್ರಾಹಕರು ಖರೀದಿಸಬಹುದು. ಗ್ರಾಹಕರ ಯಾವುದೇ ಅನುಮಾನಗಳನ್ನು ಪರಿಹರಿಸಲು, LottoSmile.in 24/7 ಅವಧಿ ಸಹಕಾರ ನೀಡಲು ನಿರ್ದಿಷ್ಟ ತಂಡ ಹೊಂದಿದೆ.

* ನೀವು ಗೆಲುವು ಪಡೆದರೆ ಮುಂದೇನು?

LottoSmile.inನಲ್ಲಿ ನೀವು ಲಾಟರಿಯ ಜಾಕ್‌ಪಾಟ್‌ ಬಹುಮಾನ ವಿಜೇತರಾದರೆ, ಪೂರ್ಣ ಮೊತ್ತ ನಿಮ್ಮದೇ! ಗೆಲುವು ಪಡೆದ ಟಿಕೆಟ್‌ಗಳಿಂದ ಯಾವುದೇ ಕಮಿಷನ್‌ ಕಡಿತ ಮಾಡಿಕೊಳ್ಳುವುದಿಲ್ಲ. ಗಳಿಸಿದ ಮೊತ್ತವು ನಿಮ್ಮ ಸುರಕ್ಷಿತ, ಖಾಸಗಿ ಖಾತೆಗೆ ವರ್ಗಾವಣೆಯಾಗುತ್ತದೆ. ಅದನ್ನು ಯಾವುದೇ ಸಮಯದಲ್ಲೂ ನೀವು ವಿತ್‌ಡ್ರಾ ಮಾಡಿಕೊಳ್ಳಬಹುದು. ನೀವು ಲಾಟರಿ ಜಾಕ್‌ಪಾಟ್‌ ವಿಜೇತರಾದರೆ, ಲಾಟರಿ ಕಚೇರಿಗೆ ಪ್ರಯಾಣ ಬೆಳೆಸಿ ಅದಲ್ಲಿಂದಲೇ ಬಹುಮಾನದ ಮೊತ್ತ ಪಡೆಯಬೇಕಾಗಬಹುದು. ಇಂಥ ಸಂದರ್ಭದಲ್ಲಿ LottoSmile.in ಯಾವುದೇ ಖರ್ಚಿಲ್ಲದೆ ನಿಮಗೆ ವಕೀಲರನ್ನು ನೇಮಿಸಿಕೊಡುತ್ತದೆ ಹಾಗೂ ವಿಜೇತ ಮೊತ್ತವನ್ನು ಪಡೆಯುವ ಪ್ರಕ್ರಿಯೆಯಲ್ಲಿ ನೆರವಾಗುತ್ತದೆ.

LottoSmile.in ಈವರೆಗೂ ಜಗತ್ತಿನಾದ್ಯಂತ 5 ಮಿಲಿಯನ್‌ ವಿಜೇತರಿಗೆ $98 ಮಿಲಿಯನ್‌ಗಿಂತಲೂ ಅಧಿಕ ಮೊತ್ತದ ಬಹುಮಾನಗಳನ್ನು ಪಾವತಿಸಿದೆ. ಫ್ಲೋರಿಡಾ ಲೊಟ್ಟೊ ಆಡುವ ಮೂಲಕ ಪನಾಮಾದ ಮಹಿಳೆ $30 ಮಿಲಿಯನ್‌ ಗಳಿಸಿದರು, ಒರೆಗಾನ್‌ ಮೆಗಾಬಕ್ಸ್‌ ಜಾಕ್‌ಪಾಟ್‌ನಲ್ಲಿ $6.4 ಮಿಲಿಯನ್‌ ವಿಜೇತರಾದ ಇರಾಕ್‌ನ ವ್ಯಕ್ತಿ ಸೇರಿದಂತೆ ಈ ಸೈಟ್‌ ಮೂಲಕ ಹಲವು ಮಂದಿ ಅತಿ ದೊಡ್ಡ ಮೊತ್ತದ ಬಹುಮಾನಗಳನ್ನು ಗಳಿಸಿದ್ದಾರೆ.

ಯಾವುದೇ ಸಮಯದಲ್ಲಿ $150 ಮಿಲಿಯನ್‌ ಪವರ್‌ಬಾಲ್‌ ಜಾಕ್‌ಪಾಟ್‌ ವಿಜೇತರಾಗಬಹುದು ಹಾಗೂ ಮುಂದಿನ ಡ್ರಾ ಶೀಘ್ರದಲ್ಲಿಯೇ ನಡೆಯಲಿದೆ. ಮುಂದಿನ ಅತಿ ದೊಡ್ಡ ಲಾಟರಿ ಬಹುಮಾನದ ವಿಜೇತರು ಭಾರತದ ನಿವಾಸಿಯೇ ಆಗಿರಬಹುದು!

ಭಾರತದಿಂದ ಆನ್‌ಲೈನ್‌ನಲ್ಲಿ ಪವರ್‌ಬಾಲ್‌ ಆಡುವುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, LottoSmile.inಗೆ ಭೇಟಿ ನೀಡಿ.