ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

ಜಿಯೊಮಾರ್ಟ್‌ನಲ್ಲಿ ಪೂರ್ತಿ ಪೈಸಾ ವಸೂಲ್‌ ಮಾರಾಟ; ನೀವು ಕಳೆದುಕೊಳ್ಳೋಕೆ ಇಷ್ಟ ಪಡದ ಅತ್ಯುತ್ತಮ ಕೊಡುಗೆಗಳು

Last Updated 13 ಆಗಸ್ಟ್ 2021, 16:16 IST
ಅಕ್ಷರ ಗಾತ್ರ

ಈ ಸಮಯದಲ್ಲಿ ನಿಮ್ಮ ಮನಸ್ಸಿಗೆ ಇಷ್ಟ ಆಗುವಷ್ಟು ಖರೀದಿ ಸಾಧ್ಯವೇ? ಏಕಿಲ್ಲ... ಇಲ್ಲಿದೆ, ಭಾರತದ ಅತಿ ದೊಡ್ಡ ದಿನಸಿ ಮಾರಾಟ. 'ಜಿಯೊಮಾರ್ಟ್‌ ಫುಲ್‌ ಪೈಸಾ ವಸೂಲ್‌' ಮಾರಾಟವು ಆಗಸ್ಟ್‌ 14ರಿಂದ 18ರ ವರೆಗೂ ನಡೆಯುತ್ತಿದೆ. ನಿಮ್ಮ ಖರೀದಿ ಚೀಲಗಳನ್ನು ಭರ್ತಿ ಮಾಡಿಕೊಳ್ಳಲು ಇದೇ ಸುಸಮಯ. ಹಾಗಾಗಿ ಶುರು ಮಾಡಿ, ನಿಮಗೆ ಬೇಕಾಗಿರುವ ಎಲ್ಲವನ್ನೂ ಖರೀದಿಸಿ. ಒಂದು ಕಡೆ ಬಹಳಷ್ಟು ಖರೀದಿ ಮಾಡುವ ಬಯಕೆ, ಮತ್ತೊಂದು ಕಡೆ ದುಡ್ಡು ಉಳಿಸುವ ಬಗ್ಗೆ ಯೋಚನೆ; ಹಾಗಿದ್ದರೆ, ಇದು ಖಂಡಿತವಾಗಿಯೂ ನಿಮಗಾಗಿಯೇ ಆಗುತ್ತಿರುವ ಮಾರಾಟ.

ಭಾರತದ ಅತಿ ದೊಡ್ಡ ದಿನಸಿ ಮಾರಾಟ, ಅದೂ ಸಹ ಸರಿಯಾದ ಸಮಯಕ್ಕೆ; ಇದೋ ಇಲ್ಲಿದೆ, ಜಿಯೊಮಾರ್ಟ್‌ ಫುಲ್‌ ಪೈಸಾ ವಸೂಲ್‌ ಮಾರಾಟ. ಈಗಷ್ಟೇ ಖರೀದಿಯ ವಾತಾವರಣ ಸೃಷ್ಟಿಯಾಗುತ್ತಿದೆ, ಚೇತರಿಕೆಯ ಹಾದಿಯು ಕಾಣುತ್ತಿದೆ. ಈ ಹಿಂದೆ ಸಾಕಷ್ಟು ಕೆಟ್ಟ ಸಮಯವು ಕಳೆದಿದೆ, ಈಗಂತೂ ಬೆಳವಣಿಗೆಯ ಮತ್ತು ಮುಂದೆ ಸಾಗುವ ಸಮಯವಾಗಿದೆ.

ಜಿಯೊಮಾರ್ಟ್‌ ಫುಲ್‌ ಪೈಸಾ ವಸೂಲ್‌ ಮಾರಾಟದಲ್ಲಿ ಬಹಳಷ್ಟು ಪ್ರಾಡಕ್ಟ್‌ಗಳ ಮೇಲೆ ನೀವು ನಂಬಲು ಸಾಧ್ಯವಾಗದಷ್ಟು ದೊಡ್ಡ ಕೊಡುಗೆಗಳನ್ನು ನೀಡಲಾಗಿದೆ.  ಹೀಗಿರುವಾಗ ಇನ್ನೇಕೆ ತಡ? ಇದರ ಪೂರ್ಣ ಉಪಯೋಗ ಪಡೆದುಕೊಳ್ಳಿ.

ಓಹ್‌, ಇದೇ ಅತ್ಯುತ್ತಮ ಕೊಡುಗೆ ಅಂತ ಯೋಚಿಸಿದ್ರೆ, ಒಂದು ನಿಮಿಷ ತಡೀರಿ....ಇದರ ಜೊತೆ ಇನ್ನಷ್ಟು ಇವೆ. ಜಿಯೊಮಾರ್ಟ್‌ ಫುಲ್‌ ಪೈಸಾ ವಸೂಲ್‌ ಮಾರಾಟದಲ್ಲಿ ಖರೀದಿಸಿದ ವಸ್ತುಗಳಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ ಇದೆ. ಇದರಲ್ಲಿ ಯಾವುದೇ ಕನಿಷ್ಠ ಖರೀದಿಯ ಮಿತಿ ಇಲ್ಲ. ಅಷ್ಟೇ ಅಲ್ಲ, ಎಸ್‌ಬಿಐ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಸಿ ನಿಮ್ಮ ಖರೀದಿಗೆ ಪಾವತಿ ಮಾಡಿದರೆ, ಶೇ.10ರಷ್ಟು* ಕ್ಯಾಷ್‌ ಬ್ಯಾಕ್ ಸಿಗಲಿದೆ. ಇದಕ್ಕೇ ನಾವು ಹೇಳಿದ್ದು, ಫುಲ್‌ ಪೈಸಾ ವಸೂಲ್‌!

33% ರಿಂದ 50% ರಿಯಾಯಿತಿ ಬಿಸ್ಕತ್‌ ದೊಡ್ಡ ಪ್ಯಾಕ್‌ಗಳ ಮೇಲೆ: 300 ಗ್ರಾಂಗೂ ಹೆಚ್ಚಿನ ಖರೀದಿಗೆ

ಈಗಂತೂ ಮುಂಗಾರಿನ ಸಮಯ, ಅದು ಇನ್ನಷ್ಟು ಜೋರಾಗ್ತಿದೆ. ಮಳೆಯ ಸಂಜೆಗಳನ್ನು ಮತ್ತಷ್ಟು ಸವಿಗೊಳಿಸಲು ಕ್ರಂಚಿ ಬಿಸ್ಕತ್‌ಗಳನ್ನು ಸವಿಯಿರಿ. ಇಡೀ ಕುಟುಂಬಕ್ಕೆ ಬೇಕಾಗುವಷ್ಟು ದೊಡ್ಡ ಪ್ಯಾಕ್‌ಗಳನ್ನು ಆಯ್ಕೆ ಮಾಡಿ. ಬಿಸ್ಕತ್‌ ಎಲ್ಲರಿಗೂ ಇಷ್ಟ ಆಗುವಂಥದ್ದೇ... 300ಗ್ರಾಂ ಗಿಂತಲೂ ದೊಡ್ಡ ಪ್ಯಾಕ್‌ಗಳನ್ನು ಖರೀದಿಸಿ ಹಾಗೂ ಪಡೆಯಿರಿ ಶೇ.33ರಿಂದ 50ರಷ್ಟು ರಿಯಾಯಿತಿ (ಎಂಆರ್‌ಪಿ: ರೂ.100ಕ್ಕಿಂತಲೂ ಹೆಚ್ಚಿನ)

33% ರಿಯಾಯಿತಿ ನೂಡಲ್ಸ್‌ಗಳ ಮೇಲೆ: 240ಗ್ರಾಂಗೂ ಹೆಚ್ಚಿನ ಖರೀದಿಗೆ (ಆಯ್ದ ಬ್ರಾಂಡ್‌ಗಳು) ಈ ಶಾಪಿಂಗ್‌ ಸಮಯದಲ್ಲಿ ನೀವು ಕೊಳ್ಳಲೇ ಬೇಕಾಗಿರುವುದು ಇಲ್ಲಿವೆ. ಫಟಾಫಟ್‌ ತಿನ್ನಲು ಸಿಗುವ ಕುರುಕಲು ತಿನಿಸು. ತಕ್ಷಣವೇ ಸಿದ್ಧಪಡಿಸಬಹುದಾದ ಮತ್ತು ಸುಲಭವಾಗಿ ತಯಾರಿಸಬಹುದಾದ ತಿನಿಸಿನ ಮೇಲೆ ದೊಡ್ಡ ರಿಯಾಯಿತಿ ಇದೆ. ಎಲ್ಲ ಮತ್ತು ಯಾವುದೇ ಸಮಯಕ್ಕೂ ಇಷ್ಟವಾಗುವ ನೂಡಲ್ಸ್‌ ಮೇಲೆ ಶೇ 33ರಷ್ಟು ಉಳಿತಾಯ ಆಗಲಿದೆ.  240ಗ್ರಾಂಗೂ ದೊಡ್ಡ ಪ್ಯಾಕ್‌ನ ಆಯ್ದ ಬ್ರ್ಯಾಂಡ್‌ಗಳ ಮೇಲೆ ಈ ರಿಯಾಯಿತಿ ಸಿಗುತ್ತಿದೆ (ಎಂಆರ್‌ಪಿ: ರೂ 60ಕ್ಕೂ ಹೆಚ್ಚಿನ)

ಕೋಕ್‌ ರೇಂಜ್‌ ಹಾಗೂ ಮಾಝಾ ಮೇಲೆ ಪಡೆಯಿರಿ 33% ರಿಯಾಯಿತಿ

ಸಾಫ್ಟ್ ಡ್ರಿಂಕ್ಸ್‌ ಇಲ್ಲದೆ ಯಾವುದೇ ಸಂಭ್ರಮಗಳೂ ಸಂಪೂರ್ಣ ಆಗೋದೆ ಇಲ್ಲ. ಈ ಸಾಫ್ಟ್‌ ಡ್ರಿಂಕ್‌ಗಳ ಜೊತೆಗೆ ನಿಮ್ಮ ಮಾತುಕತೆಯನ್ನು ಮತ್ತುಷ್ಟು ದೀರ್ಘವಾಗಿಸಿ. ಮನೆಯಲ್ಲೆಲ್ಲ ಓಡಾಡುತ್ತ ಬೇಕಾದಷ್ಟು ಡ್ರಿಂಕ್‌ ಹೀರುತ್ತಿದ್ದರೆ? ಕೋಕ್‌ನ ಎಲ್ಲ ರೀತಿಯ ಡ್ರಿಂಕ್‌ಗಳ 1.75 ಲೀಟರ್‌ಗೂ ಹೆಚ್ಚಿನ ಖರೀದಿಗೆ ಹಾಗೂ 1.20 ಲೀಟರ್‌ಗೂ ಹೆಚ್ಚಿನ ಮಾಝಾ ಖರೀದಿ ಮೇಲೆ ಶೇ 33ರಷ್ಟು ರಿಯಾಯಿತಿ ಪಡೆಯಿರಿ (ಎಂಆರ್‌ಪಿ: ರೂ 70ಕ್ಕೂ ಹೆಚ್ಚಿನ)

33% ರಿಂದ 50% ರಷ್ಟು ರಿಯಾಯಿತಿ ಚಾಕೊಲೆಟ್‌ ಪ್ಯಾಕ್‌ಗಳ ಮೇಲೆ

ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಚಾಕೊಲೆಟ್‌ ಸಿಹಿ ಯಾರಿಗೆ ತಾನೇ ಇಷ್ಟ ಆಗೊಲ್ಲ ಹೇಳಿ? 126 ಗ್ರಾಂಗೂ ಹೆಚ್ಚಿನ ಚಾಕೊಲೆಟ್‌ ಪ್ಯಾಕ್‌ಗಳನ್ನು ಖರೀದಿಸಿ ಶೇ 33ರಿಂದ50ರಷ್ಟು ರಿಯಾಯಿತಿ ಪಡೆಯಿರಿ (ಎಂಆರ್‌ಪಿ: ರೂ.50ಕ್ಕೂ ಹೆಚ್ಚಿನ)

ದಾವತ್‌ ದಿವಾಯಾ ಬಾಸ್ಮತಿ ರೈಸ್‌ 5ಕೆಜಿ + ಫಾರ್ಚೂನ್‌ ರೈಸ್‌ ಬ್ರಾನ್‌ ಎಣ್ಣೆ 5ಲೀಗೆ ರೂ.1049

ವಾರಾಂತ್ಯ ಅಂದ್ರೆ ಅಲ್ಲಿ ಘಮಘಮಿಸುವ ಪಲಾವ್‌ ಮತ್ತು ಬಿರಿಯಾನಿ ಇರಲೇ ಬೇಕಲ್ಲ. ಬಾಯಲ್ಲಿ ನೀರೂರಿಸುವ ಅಕ್ಕಿಯಿಂದ ಮಾಡುವ ಅಂತಹ ತಿಂಡಿಗಳನ್ನು ಮಾಡದೇ ಸುಮ್ಮನಾಗಬೇಡಿ, ನಿಮ್ಮ ಪಾಕಪ್ರಾವಿಣ್ಯತೆಯನ್ನು ಅಕ್ಕಪಕ್ಕದ ಮನೆಯವರಿಗೂ ತಲುಪಿಸಿ. ಐದು ಕೆಜಿ ಅಥವಾ ಅದಕ್ಕಿಂತ ಹೆಚ್ಚಿನ ದಾವತ್‌ ದಿವಾಯಾ ಬಾಸ್ಮತಿ ಅಕ್ಕಿ ಮತ್ತು ಐದು ಲೀಟರ್‌ ಫಾರ್ಚೂನ್‌ ರೈಸ್‌ ಬ್ರಾನ್‌ ಎಣ್ಣೆಯು ನಿಮಗೆ ರೂ,1,049ಕ್ಕೆ ಸಿಗುತ್ತಿದೆ (ಎಂಆರ್‌ಪಿ: ರೂ.1,470)

33% ರಿಯಾಯಿತಿ ಎಲ್ಲ ಮಸಾಲೆ ಪದಾರ್ಥಗಳ ಮೇಲೆ

ಎಲ್ಲ ಬಗೆಯ ಅಡುಗೆಗಳಲ್ಲಿಯೂ ಮಸಾಲೆ ಪದಾರ್ಥಗಳ ಬಳಕೆ ಇದ್ದೇ ಇರುತ್ತದೆ. ನೆನಪಿಡಿ, ಒಳ್ಳೆಯ ಅಡುಗೆ ಬದುಕಿಗೆ ಮಸಾಲೆಯ ಹಾಗೇ... ಇಡೀ ವರ್ಷಕ್ಕೆ ಬಳಕೆ ಮಾಡಬಹುದಾದ ಎಲ್ಲ ಬಗೆಯ ಮಸಾಲೆ ಪದಾರ್ಥಗಳ ಮೇಲೂ ಅತ್ಯಾಕರ್ಷಕ ಕೊಡುಗೆಗಳಿವೆ. ಎಲ್ಲ ಮಸಾಲೆ ಪದಾರ್ಥಗಳ ಮೇಲೆ ಶೇ 33ರಷ್ಟು ರಿಯಾಯಿತಿ ಪಡೆಯಿರಿ.

33% ರಿಯಾಯಿತಿ ಸೋಪ್‌ (ಆಯ್ದ ಬ್ರಾಂಡ್‌ಗಳು) ಮಲ್ಟಿ ಪ್ಯಾಕ್‌ಗಳ ಮೇಲೆ

ಈಗ ಜನರು ಆಗಾಗ್ಗೆ ಕೈಗಳನ್ನು ತೊಳೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ ಹಾಗೂ ಅದಕ್ಕಾಗಿ ಸಾಕಷ್ಟು ಸೋಪ್‌ ಬಳಕೆಯಾಗುತ್ತಿದೆ. ಆ ಅಭ್ಯಾಸವನ್ನು ಮುಂದುವರಿಸಲು ನೀವು ಸೋಪ್‌ಗಳನ್ನು ಸಂಗ್ರಹಿಸಿಕೊಳ್ಳುವುದು ಅವಶ್ಯವಾಗಿದೆ. ಅದಕ್ಕಾಗಿ ಈ ಬಿಗ್‌ ಪೈಸಾ ವಸೂಲ್‌ ಮಾರಾಟವನ್ನು ನೀವೇಕೆ ಉಪಯೋಗಿಸಿಕೊಳ್ಳಬಾರದು? ಆಯ್ದ ಬ್ರ್ಯಾಂಡ್‌ಗಳ ಮಲ್ಟಿ–ಪ್ಯಾಕ್‌ ಸೋಪ್‌ಗಳ ಮೇಲೆ ಶೇ 33ರಷ್ಟು ರಿಯಾಯಿತಿ ಪಡೆಯಿರಿ ಮತ್ತು ಸಾಕಾಗುವಷ್ಟು ಸೋಪ್‌ಗಳನ್ನು ಖರೀದಿಸಿ (ಎಂಆರ್‌ಪಿ: ರೂ 125ಕ್ಕೂ ಹೆಚ್ಚಿನ)

30% ರಿಯಾಯಿತಿ ಡಿಟರ್ಜೆಂಟ್‌ಗಳ ಮೇಲೆ: 4ಕೆಜಿಗೂ ಹೆಚ್ಚು ಖರೀದಿಯ ಮೇಲೆ

ಎಲ್ಲ ರೀತಿಯ ಸ್ವಚ್ಛತೆಗೂ, ಶುಚಿಗೊಳಿಸುವುದಕ್ಕೂ ಸಾಕಷ್ಟು ಡಿಟರ್ಜೆಂಟ್‌ಗಳಂತೂ ಬೇಕೇ ಬೇಕು. ಆಯ್ದ ಡಿಟರ್ಜೆಂಟ್‌ ಬ್ರ್ಯಾಂಡ್‌, 4ಕೆಜಿಗೂ ಹೆಚ್ಚಿನ ಖರೀದಿಯ ಮೇಲೆ ಶೇ 30ರಷ್ಟು ರಿಯಾಯಿತಿ ಪಡೆಯಿರಿ (ಎಂಆರ್‌ಪಿ: ರೂ 480ಕ್ಕೂ ಹೆಚ್ಚಿನ )

50% ರಿಯಾಯಿತಿ ಶಾಂಫೂಗಳ ಮೇಲೆ

ದಿನನಿತ್ಯ ಬಳಕೆಯ, ಎಲ್ಲರೂ ಉಪಯೋಗಿಸುವ ವಸ್ತುವಿನ ಮೇಲೆ ಭಾರೀ ರಿಯಾಯಿತಿ ಸಿಗುವಾಗ, ಇಡೀ ವರ್ಷಕ್ಕೆ ಆಗುವಷ್ಟು ಸಂಗ್ರಹಿಸಿಕೊಳ್ಳಬಹುದು ಅಲ್ಲವೇ? ಶಾಂಪೂ ಅಂತೂ ಈಗ ದಿನವೂ ಬಳಕೆಯಾಗುತ್ತಿದೆ. ಹಾಗಾದರೆ, ದೊಡ್ಡ ಉಳಿತಾಯಕ್ಕೆ ಇಲ್ಲಿದೆ ಅವಕಾಶ. ಆಯ್ದ ಬ್ರ್ಯಾಂಡ್‌ಗಳ 580 ಎಂಎಲ್‌ಗೂ ಹೆಚ್ಚಿನ ಶಾಂಪೂಗಳ ಮೇಲೆ ಪಡೆಯಿರಿ ಶೇ 50ರಷ್ಟು ರಿಯಾಯಿತಿ (ಎಂಆರ್‌ಪಿ: ರೂ.500ಕ್ಕೂ ಹೆಚ್ಚಿನ)

33% ರಿಯಾಯಿತಿ ಟೂತ್‌ಪೇಸ್ಟ್‌ ಮೇಲೆ. ಸಾಕಷ್ಟು ಟೂತ್‌ಪೇಸ್ಟ್‌ ಸಂಗ್ರಹಿಸಿಕೊಳ್ಳಲು ಇದು ಸಕಾಲ. ಆಯ್ದ ಬ್ರ್ಯಾಂಡ್‌ಗಳ 300 ಗ್ರಾಂಗೂ ಅಧಿಕ ಟೂತ್‌ಪೇಸ್ಟ್‌ಗಳ ಮೇಲೆ ಪಡೆಯಿರಿ ಶೇ 33ರಷ್ಟು ರಿಯಾಯಿತಿ (ಎಂಆರ್‌ಪಿ: ರೂ 149ಕ್ಕೂ ಹೆಚ್ಚಿನ)
 

ಇನ್ನೂ ಯಾವುದಕ್ಕಾಗಿ ಕಾಯುತ್ತಿರುವಿರಿ? ಈಗಲೇ ಜಿಯೊಮಾರ್ಟ್‌ ಆ್ಯಪ್‌ ( JioMart App) ಡೌನ್‌ಲೋಡ್‌ ಮಾಡಿಕೊಳ್ಳಿ, ಸಂತೋಷದ ಖರೀದಿ ನಿಮ್ಮದಾಗಲಿ. (*ಷರತ್ತುಗಳು ಅನ್ವಯ)

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT