ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

Xiaomi ಇಂಡಿಯಾದಿಂದ ಮೆಗಾ ಲೈವ್ ಲಾಂಚ್: ಹೇಗೆ ವೀಕ್ಷಿಸಬಹುದು? ಇಲ್ಲಿದೆ ಮಾಹಿತಿ

Last Updated 10 ಮಾರ್ಚ್ 2022, 5:01 IST
ಅಕ್ಷರ ಗಾತ್ರ

ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಶಓಮಿ, ‘ರೆಡ್ಮಿ ನೋಟ್ 11 ಪ್ರೊ (Redmi Note 11 Pro)’ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರ್ಚ್‌ 9ರಂದು ಬಿಡುಗಡೆ ಮಾಡಲಿದೆ.

ಈ ಮೂಲಕ ಕಂಪನಿಯು ಅದ್ದೂರಿ ಬಿಡುಗಡೆಗೂ ಮೇಲ್ಪಂಕ್ತಿ ಹಾಕಿಕೊಡಲಿದೆ. ‘ರೆಡ್ಮಿ ನೋಟ್ 11 ಪ್ರೊ’ವನ್ನು ‘ರೆಡ್ಮಿ ನೋಟ್’ ಸರಣಿಯಲ್ಲೇ ಅತ್ಯುತ್ತಮ ಎಂದು ಪರಿಗಣಿಸಲಾಗಿದೆ.

ಸ್ಮಾರ್ಟ್‌ಫೋನ್‌ನ ಅದ್ಧೂರಿ ಬಿಡುಗಡೆಯ ನೇರಪ್ರಸಾರವೂ (ಮೆಗಾ ಲೈವ್ ಲಾಂಚ್) 2022ರಲ್ಲೇ ಅತಿದೊಡ್ಡ ಕಾರ್ಯಕ್ರಮವಾಗಿರಲಿದ್ದು, ಕುತೂಹಲ ಹೆಚ್ಚಿಸಿದೆ. ಕೆಳಗೆ ನೀಡಲಾಗಿರುವ ಲಿಂಕ್‌ ಅನ್ನು ಮಾರ್ಚ್ 9ರಂದು ಮಧ್ಯಾಹ್ನ 12 ಗಂಟೆಗೆ ಕ್ಲಿಕ್ ಮಾಡುವ ಮೂಲಕ ಅದ್ದೂರಿ ಕಾರ್ಯಕ್ರಮಕ್ಕೆ ನೀವೂ ಸಾಕ್ಷಿಯಾಗಬಹುದು.

‘ರೆಡ್ಮಿ ನೋಟ್ 11 ಪ್ರೊ’ ಸರಣಿಯ ಬಗ್ಗೆ ಇನ್ನಷ್ಟು ಮಾಹಿತಿ:

108MP ಪ್ರೊ ಗ್ರೇಡ್‌ ಕ್ಯಾಮೆರಾ, ಪ್ರೊ ಗ್ರೇಡ್‌ 67W ಟರ್ಬೊ ಚಾರ್ಜ್‌ ವ್ಯವಸ್ಥೆ, 120ಹರ್ಟ್ಸ್‌ ಎಫ್ಎಚ್‌ಡಿ+ ಸೂಪರ್‌ AMOLED ಡಿಸ್‌ಪ್ಲೇ, 1200 ನಿಟ್ಸ್‌ವರೆಗಿನ ಬ್ರೈಟ್‌ನೆಸ್‌ ಸೇರಿದಂತೆ ಹಲವು ವಿಶೇಷ ಗುಣಲಕ್ಷಗಳು, ಅತ್ಯುತ್ತಮ ಗುಣಮಟ್ಟ ಹಾಗೂ 5ಜಿ ತಂತ್ರಜ್ಞಾನ ವ್ಯವಸ್ಥೆಯನ್ನು ‘ರೆಡ್ಮಿ ನೋಟ್ 11 ಪ್ರೊ’ ಸರಣಿಯ ಸ್ಮಾರ್ಟ್‌ಫೋನ್‌ಗಳು ಒಳಗೊಂಡಿರಲಿವೆ.

‘ರೆಡ್ಮಿ ನೋಟ್’ನಲ್ಲೇ ಇದು ನಮ್ಮ ಅತ್ಯುತ್ತಮ ಸ್ಮಾರ್ಟ್‌ಫೋನ್ ಸರಣಿ ಆಗಿರಲಿದೆ. ಜತೆಗೆ 2022ರ ಉತ್ತಮ ಸ್ಮಾರ್ಟ್‌ಫೋನ್ ಸರಣಿಯೂ ಆಗಿರಲಿದೆ.

ನಿಮಗೇನನ್ನಿಸುತ್ತದೆ? ಹೆಚ್ಚಿನ ವಿವರಗಳಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT