ಮಂಗಳವಾರ, ನವೆಂಬರ್ 19, 2019
29 °C

ಸಂಸತ್ತಿನ ಅಂಗಳಕ್ಕೆ ‘ಬ್ರೆಕ್ಸಿಟ್‌’

Published:
Updated:

ಲಂಡನ್‌: ಬ್ರೆಕ್ಸಿಟ್‌ ಹೊಸ ಒಪ್ಪಂದ ಕುರಿತು ಇಲ್ಲಿನ ಸಂಸತ್ತಿನಲ್ಲಿ ಚರ್ಚೆ ಆರಂಭವಾಗಿದೆ. ಅಧಿವೇಶನದ ಆರಂಭದ ಭಾಷಣ ಮಾಡಿದ ಪ್ರಧಾನಿ ಬೋರಿಸ್‌ ಜಾನ್ಸನ್‌ ಒಪ್ಪಂದಕ್ಕೆ ಇದೇ ಅಕ್ಟೋಬರ್‌ 31ರೊಳಗೆ ಬೆಂಬಲ ನೀಡುವಂತೆ ಸಂಸದರಿಗೆ ಮನವಿ ಮಾಡಿದ್ದಾರೆ.

ಒಪ್ಪಂದದ ಕುರಿತ ಚರ್ಚೆಗೆ ಹೆಚ್ಚಿನ ಸಮಯ ನೀಡಬೇಕೆಂದು ಸಂಸದರು ಆಗ್ರಹಿಸಿದ್ದಾರೆ. ಆದರೆ, ಐರೋಪ್ಯ ಒಕ್ಕೂಟದಿಂದ ಹೊರಬರುವ ಕುರಿತು ಇನ್ನು ತಡ ಮಾಡುವುದು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.  

ಪ್ರತಿಕ್ರಿಯಿಸಿ (+)