ಬ್ರೆಕ್ಸಿಟ್‌ ಒಪ್ಪಂದ ಮತಯಾಚನೆ ಇಲ್ಲ: ತೆರೇಸಾ

ಬುಧವಾರ, ಏಪ್ರಿಲ್ 24, 2019
27 °C

ಬ್ರೆಕ್ಸಿಟ್‌ ಒಪ್ಪಂದ ಮತಯಾಚನೆ ಇಲ್ಲ: ತೆರೇಸಾ

Published:
Updated:
Prajavani

ಲಂಡನ್‌: ಯುರೋಪಿಯನ್‌ ಒಕ್ಕೂಟದಿಂದ (ಇಯು) ಹೊರಬರುವ ಬ್ರೆಕ್ಸಿಟ್‌ ಒಪ್ಪಂದವನ್ನು ಅಂಗೀಕರಿಸುವಂತೆ ಮುಂದಿನ ವಾರ ಸಂಸತ್‌ನಲ್ಲಿ ಮತಯಾಚನೆ ಮಾಡುವುದಿಲ್ಲ ಎಂದು ಬ್ರಿಟನ್‌ ಪ್ರಧಾನಿ ತೆರೇಸಾ ಮೇ ಅವರು ಸಂಸದರಿಗೆ ಹೇಳಿದ್ದಾರೆ.

ಒಪ್ಪಂದವನ್ನು ಮತ್ತೆ ಸಂಸತ್‌ನಲ್ಲಿ ಮಂಡಿಸುತ್ತೇನೆ. ಸಾಕಷ್ಟು ಬೆಂಬಲ ದೊರತರೆ ಸ್ಪೀಕರ್‌ ಅವರ ಅಂಗೀಕಾರ ಪಡೆಯಲು ಬಯಸುವುದಾಗಿ ತೆರೇಸಾ ಅವರು ಸಂಸದರಿಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 2

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !