ಭಾರತೀಯ ಬಾಲಕ ಬ್ರಿಟನ್‌ನ ಅತಿ ಕಿರಿಯ ಲೆಕ್ಕಪರಿಶೋಧಕ

ಬುಧವಾರ, ಮೇ 22, 2019
29 °C

ಭಾರತೀಯ ಬಾಲಕ ಬ್ರಿಟನ್‌ನ ಅತಿ ಕಿರಿಯ ಲೆಕ್ಕಪರಿಶೋಧಕ

Published:
Updated:

ಲಂಡನ್‌: ಭಾರತೀಯ ಮೂಲದ ಬಾಲಕನೊಬ್ಬ ಬ್ರಿಟನ್‌ನ ಅತಿ ಕಿರಿಯ ಲೆಕ್ಕಪರಿಶೋಧಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ. 

15 ವರ್ಷದ ರಣವೀರ್‌ ಸಿಂಗ್‌ ಸಂಧು ಲೆಕ್ಕಪರಿಶೋಧನಾ ಕಂಪನಿಯೊಂದರಲ್ಲಿ ಅಕೌಂಟಂಟ್‌ ಆಗಿ ನೇಮಕಗೊಂಡಿದ್ದಾನೆ. 

‘ನಾನು ಲೆಕ್ಕಪರಿಶೋಧಕ ಮತ್ತು ಹಣಕಾಸು ಸಲಹೆಗಾರ ಆಗುತ್ತೇನೆ ಎಂಬ ವಿಶ್ವಾಸ ನನಗೆ ಮೊದಲಿನಿಂದಲೂ ಇತ್ತು. ಅದು ಈಗ ನನಸಾಗಿದೆ’ ಎಂದು ಸಂಧು ಹೇಳಿದ್ದಾನೆ. 

ಹಣಕಾಸು ಸೇವೆಗಳ ಕುರಿತು ಸಲಹೆ ನೀಡಲು ಗಂಟೆಗೆ ₹1,356 (15 ಪೌಂಡ್‌) ಶುಲ್ಕ ನಿಗದಿ ಪಡಿಸಿರುವ ಸಂಧು, 21 ವಯಸ್ಸಿಗೆ ಬ್ರಿಟನ್‌ನ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ಸ್ಥಾನ ಗಳಿಸುವ ಗುರಿ ಹೊಂದಿದ್ದಾನೆ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !