ಶುಕ್ರವಾರ, 17 ಏಪ್ರಿಲ್ 2026
×
ADVERTISEMENT

Karnataka Budget 2026| ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ; ಸುದೀರ್ಘ ಭಾಷಣ

Published : 6 ಮಾರ್ಚ್ 2026, 2:57 IST
Last Updated : 6 ಮಾರ್ಚ್ 2026, 8:32 IST
ADVERTISEMENT
ಫಾಲೋ ಮಾಡಿ
02:5606 Mar 2026

ಕರ್ನಾಟಕದ ಮಟ್ಟಿಗೆ 16 ಬಾರಿ ಬಜೆಟ್‌ ಮಂಡಿಸಿ ದಾಖಲೆ ನಿರ್ಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಶುಕ್ರವಾರ ಮಾ.6) ತಮ್ಮದೇ ದಾಖಲೆಯನ್ನು ಮುರಿಯಲಿದ್ದು, 17ನೇ ಬಾರಿ ಬಜೆಟ್‌ ಮಂಡನೆ ಮಾಡಲಿದ್ದಾರೆ. ಬಜೆಟ್‌ನ ಕ್ಷಣ ಕ್ಷಣದ ಅಪ್ಡೇಟ್‌ ಇಲ್ಲಿದೆ...

03:1106 Mar 2026

ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಸಲಹೆ...

03:2106 Mar 2026

ಬೆಳಿಗ್ಗೆ 10.15ಕ್ಕೆ ಬಜೆಟ್...

03:5006 Mar 2026

ಬಜೆಟ್‌ ಸಂಭಾವ್ಯ ಘೋಷಣೆಗಳು

03:5906 Mar 2026

ಬಜೆಟ್‌ ಪ್ರತಿಗಳ ಹಸ್ತಾಂತರ...

04:0806 Mar 2026

ಬಜೆಟ್‌ ಗಾತ್ರ ₹4.50 ಲಕ್ಷ ಕೋಟಿ...

04:1906 Mar 2026

ಸಿಎಂ ಸಿದ್ದರಾಮಯ್ಯ ವಿಧಾನಸೌಧಕ್ಕೆ ಆಗಮನ 

04:2006 Mar 2026

ಬೆಳಿಗ್ಗೆ 10.15ಕ್ಕೆ ಬಜೆಟ್ ಭಾಷಣ ಆರಂಭ

04:3006 Mar 2026

ಬಜೆಟ್ ಸೂಟ್‌ಕೇಟ್‌ನೊಂದಿಗೆ ವಿಧಾನಸಭೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ

ADVERTISEMENT
ADVERTISEMENT