ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರು ಆಗಿರುವ ಸಿದ್ದರಾಮಯ್ಯ ಅವರು ಶುಕ್ರವಾರ ದಾಖಲೆಯ 17ನೇ ಬಜೆಟ್ ಮಂಡಿಸಿದ್ದಾರೆ.

ರಾಜ್ಯದ ಬಜೆಟ್ ಗಾತ್ರ: ₹4,48,004 ಕೋಟಿ

ಯಾವ ಇಲಾಖೆಗೆ ಎಷ್ಟು ಅನುದಾನ?

ಶಿಕ್ಷಣ: ₹47,224 ಕೋಟಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ: ₹34,929 ಕೋಟಿ

ಇಂಧನ ಇಲಾಖೆ: ₹29,947 ಕೋಟಿ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್: ₹26,559 ಕೋಟಿ

ಲೋಕೋಪಯೋಗಿ ಮತ್ತು ಸಾರಿಗೆ ಇಲಾಖೆ: ₹23,100 ಕೋಟಿ

ನೀರಾವರಿ ಇಲಾಖೆ: ₹22,436 ಕೋಟಿ

ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ: ₹22,203 ಕೋಟಿ

ಕಂದಾಯ ಇಲಾಖೆ: ₹19,843 ಕೋಟಿ

ಸಮಾಜ ಕಲ್ಯಾಣ ಇಲಾಖೆ: ₹18,612 ಕೋಟಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ: ₹17,817 ಕೋಟಿ

ಗೃಹ ಇಲಾಖೆ: ₹11,424 ಕೋಟಿ

ಕೃಷಿ ಮತ್ತು ತೋಟಗಾರಿಕೆ ಇಲಾಖೆ: ₹8,373 ಕೋಟಿ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ: ₹7,942

ಪಶಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ: ₹4084 ಕೋಟಿ

ಇತರೆ ವಲಯಗಳಿಗೆ ₹1,72,757 ಕೋಟಿ ಮೀಸಲಿಡಲಾಗಿದೆ.

.Karnataka Budget 2026: ಬಜೆಟ್ ಮುಖ್ಯಾಂಶಗಳು .ಕನ್ನಡಿಗರ ಬಾಳಿನಲ್ಲಿ ಹೊಸ ಭರವಸೆ ಮೂಡಿಸಲು ಸರ್ಕಾರ ಬದ್ಧ: ಬಜೆಟ್ ಬಗ್ಗೆ ಡಿಕೆಶಿ.ಅಲ್ಪಸಂಖ್ಯಾತರಿಗೆ ಮೃಷ್ಟಾನ್ನ, ಹಿಂದೂಗಳಿಗೆ ಶೂನ್ಯ: ಬಜೆಟ್ ಬಗ್ಗೆ ತೇಜಸ್ವಿ.ರಾಜ್ಯದ ಭವಿಷ್ಯ ಅಡಮಾನ: ಸಿದ್ದರಾಮಯ್ಯ ಬಜೆಟ್ಗೆ ಆರ್.ಅಶೋಕ್ ಟೀಕೆ.Karnataka Budget: ರಿಯಾಯತಿ ದರದಲ್ಲಿ 50 ಸಾವಿರ ನಿವೇಶನ ವಿತರಣೆ; ಸಿದ್ದರಾಮಯ್ಯ.Karnataka Budget: ರೇಷ್ಮೆಗೂಡು ಸಾಗಾಣಿಕೆ ವೆಚ್ಚ ಡಬಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.