ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್: ಸಚಿವರ ವೇತನ, ಪ್ರವಾಸ ಭತ್ಯೆ ಸೇರಿ ವಿವಿಧ ಖರ್ಚು ವೆಚ್ಚಕ್ಕೆ ₹1,258 ಕೋಟಿ

Last Updated 1 ಫೆಬ್ರುವರಿ 2023, 13:01 IST
ಅಕ್ಷರ ಗಾತ್ರ

ನವದೆಹಲಿ: ಸಚಿವರ ವೇತನ, ಪ್ರವಾಸ, ವಿದೇಶಿ ಅತಿಥಿಗಳ ಮನರಂಜನೆ ಸೇರಿದಂತೆ ಕೇಂದ್ರ ಸಚಿವ ಸಂಪುಟದ ವಿವಿಧ ಕಚೇರಿಗಳ ಖರ್ಚು ವೆಚ್ಚಕ್ಕಾಗಿ ಈ ಬಾರಿಯ ಬಜೆಟ್‌ನಲ್ಲಿ ₹1,258.68 ಕೋಟಿ ಮೀಸಲಿಡಲಾಗಿದೆ.

ಈ ಮೊತ್ತದಲ್ಲಿ ಮಂತ್ರಿಗಳ ಪರಿಷತ್ತಿಗೆ ₹832.81 ಕೋಟಿ, ರಾಷ್ಟ್ರೀಯ ಭದ್ರತಾ ಮಂಡಳಿಯ ಸೆಕ್ರೆಟರಿಯೇಟ್‌ಗೆ ₹185.7 ಕೋಟಿ ಹಾಗೂ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಗೆ ₹96.93 ಕೋಟಿ ಹಂಚಿಕೆ ಮಾಡಲಾಗಿದೆ.

ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ ₹62.65 ಕೋಟಿ ಹಾಗೂ ಕ್ಯಾಬಿನೆಟ್‌ ಸೆಕ್ರೆಟರಿಯೇಟ್‌ಗೆ ₹71.91 ಕೋಟಿ ಮೀಸಲಿಡಲಾಗಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT