ಶನಿವಾರ, ಫೆಬ್ರವರಿ 29, 2020
19 °C

ಕೇಂದ್ರ ಬಜೆಟ್ 2020: ಯಾವುದು ಅಗ್ಗ? ಯಾವುದು ದುಬಾರಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ 2020–21ನೇ ಸಾಲಿನ ಕೇಂದ್ರ ಬಜೆಟ್‌ ಮಂಡಿಸಿದರು.

ಕೇಂದ್ರದಲ್ಲಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಎರಡನೇ ಬಜೆಟ್ ಇದಾಗಿದ್ದು, ಯಾವೆಲ್ಲ ಸರಕುಗಳ ಬೆಲೆ ಹೆಚ್ಚಿಸಲಾಗಿದೆ ಮತ್ತು ಇಳಿಕೆ ಮಾಡಲಾಗಿದೆ ಎಂಬುದರ ವಿವರ ಇಲ್ಲಿದೆ.

ಬೆಲೆ ಏರಿಕೆಯಾದ ಮತ್ತು ಇಳಿಕೆಯಾದ ಸರಕುಗಳ ವಿವರ

ಏರಿಕೆ ಇಳಿಕೆ
ಸಿಗರೇಟ್‌ ಬಟ್ಟೆ
ತಂಬಾಕು ಮುದ್ರಣ ಕಾಗದ
ಪೀಠೋಪಕರಣ ಬಹುಪಯೋಗಿ ಪ್ಲಾಸ್ಟಿಕ್‌ ತಯಾರಿಕೆಗೆ ಬಳಸುವ ಆ್ಯಸಿಡ್‌ (ಕಚ್ಚಾವಸ್ತು)
ಗೃಹೋಪಯೋಗಿ ಪಿಂಗಾಣಿ ಕಚ್ಚಾ ಸಕ್ಕರೆ
ಆಮದಾಗುವ ಪಾದರಕ್ಷೆ ಕೃಷಿ ಮತ್ತು ಪ್ರಾಣಿಜನ್ಯ ವಸ್ತುಗಳು
ಸ್ಟೀಲ್‌ ಕೊಬ್ಬು ರಹಿತ ಹಾಲು
ತಾಮ್ರ ಕೆಲ ರೀತಿಯ ಮದ್ಯ
ಸೀಲಿಂಗ್ ಫ್ಯಾನ್‌ ಸೋಯಾ ಫೈಬರ್
ಆಮಾಗುವ ವೈದ್ಯಕೀಯ ಸಲಕರಣೆ ಸೋಯಾ ಪ್ರೋಟಿನ್

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು