ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ

ADVERTISEMENT

ಚುರುಮುರಿ: ಕನ್ನಡವಷ್ಟೇ ಬರುತ್ತೆ!

‘ಇದು ಆರ್‌ಸಿಬಿಯ ಹೊಸ ಅಧ್ಯಾಯ...’ ‘ನೋಡು, ನೋಡು ನಮ್ ಕೊಹ್ಲಿ ಎಷ್ಟ್ ಚೆನ್ನಾಗಿ ಕನ್ನಡದಲ್ಲಿ ಮಾತಾಡ್ತಿದಾನೆ’ ಟಿ.ವಿ. ನೋಡುತ್ತಾ ಖುಷಿಯಿಂದ ಹೇಳ್ದೆ.
Last Updated 27 ಮಾರ್ಚ್ 2024, 23:10 IST
ಚುರುಮುರಿ: ಕನ್ನಡವಷ್ಟೇ ಬರುತ್ತೆ!

ಚುರುಮುರಿ: ಇ ಫಾರ್ ಎಕ್ಸಾಂ

‘ಎ ಫಾರ್ ಆ್ಯಪಲ್, ಪಿ ಫಾರ್ ಪೀಪಲ್ ಎಂದು ಮೊನ್ನೆ ಮೊನ್ನೆವರೆಗೂ ಆಡಿಕೊಂಡಿದ್ದ ಮಗಳು ಇ ಫಾರ್ ಎಕ್ಸಾಂ ಬರೆಯುವಷ್ಟು ದೊಡ್ಡವಳಾಗಿಬಿಟ್ಟಳು...’ ಸುಮಿ ಆನಂದಪಟ್ಟಳು.
Last Updated 26 ಮಾರ್ಚ್ 2024, 21:46 IST
ಚುರುಮುರಿ: ಇ ಫಾರ್ ಎಕ್ಸಾಂ

ಚುರುಮುರಿ: ಸೀಟ್ ಕಹಾನಿ!

‘ಸಾ, ಮೆಟ್ರೊ ರೈಲಿನ ಹಳಿಗೆ ಬಿದ್ದು ಸಾಯೋರ ಸಂಖ್ಯೆ ಜಾಸ್ತಿಯಾಗ್ಯದಂತೆ. ಅದುಕ್ಕೆ ಸುರಕ್ಷತೆಗೆ ಅಂತ ಪ್ಲಾಟ್‌ಫಾರಂ ಸ್ಕ್ರೀನ್ ಡೋರ್ ಹಾಕ್ರಿ ಅಂತ ಒತ್ತಾಯ ಮಾಡ್ತಾವ್ರಂತೆ’ ಸುದ್ದಿ ಸ್ಫೋಟಿಸಿದೆ.
Last Updated 25 ಮಾರ್ಚ್ 2024, 22:39 IST
ಚುರುಮುರಿ: ಸೀಟ್ ಕಹಾನಿ!

ಚುರುಮುರಿ: ಕಪ್ಪಕಾಣಿಕೆ

‘ಸದ್ಗುರು ಐಸಿಯುದಲ್ಲಿ ಇದ್ದಿದ್ದನ್ನು ನೋಡಿ ನಮ್‌ ಕಂಗನಾಕ್ಕ ಭಯಂಕರ ಬೇಜಾರಾಗ್ಯಾಳ. ಸದ್ಗುರು ಮನುಷ್ಯರೇ ಅಲ್ಲ, ದೇವರು ಅಂದ್ಕಂಡಿದ್ದೆ. ಈಗ ದೇವರೇ ಕುಸಿದು ಬಿದ್ದಂಗೆ ಅನ್ನಿಸಿತು ಅಂತ ಹೇಳ್ಯಾಳ. ಛೇ... ಪಾಪ’ ಎಂದು ಲೊಚಗುಟ್ಟಿತು.
Last Updated 24 ಮಾರ್ಚ್ 2024, 23:00 IST
ಚುರುಮುರಿ: ಕಪ್ಪಕಾಣಿಕೆ

ಚುರುಮುರಿ | ಲಗ್ನ ಸಂಹಿತೆ!

‘ನನ್ ಮಗಳಿಗೆ ಲಗ್ನ ಮಾಡ್ಬೇಕು? ಚುನಾವಣೆ ಐತಲ್ಲ, ಅದ್ಕೆ ಪತ್ರಿಕೆ ತೋರ್ಸಿ ಪರ್ಮಿಸನ್ ತಗಬೇಕಲ್ವಾ?’ ಹರಟೆಕಟ್ಟೇಲಿ ಕೇಳಿದ ಗುದ್ಲಿಂಗ.
Last Updated 22 ಮಾರ್ಚ್ 2024, 23:08 IST
ಚುರುಮುರಿ | ಲಗ್ನ ಸಂಹಿತೆ!

ಚುರುಮುರಿ: ರಪ್ಪ ಮತ್ತು ರಪ್ಪ!

‘ಗುಡ್ಡೆ, ಶಿವಮೊಗ್ಗದ ರಪ್ಪ ಅಂಡ್ ರಪ್ಪ ಅವರ ಗದ್ಲ ಎಲ್ಲಿಗೆ ಬಂತಲೆ?’ ದುಬ್ಬೀರ ಕೇಳಿದ.
Last Updated 21 ಮಾರ್ಚ್ 2024, 23:26 IST
ಚುರುಮುರಿ: ರಪ್ಪ ಮತ್ತು ರಪ್ಪ!

ಚುರುಮುರಿ | ನೇಷನ್‌–ಡೊನೇಷನ್‌!

‘ರೀ, ಈ ಸಲ ನೀವು ಎಲೆಕ್ಷನ್‌ಗೆ ನಿಲ್ಲಬೇಡಿ. ನನಗೆ ಟಿಕೆಟ್‌ ಕೊಡೋಕೆ ನಿಮ್‌ ಪಾರ್ಟಿಯವರಿಗೆ ಹೇಳಿ’ ಹೊಸ ವರಸೆ ತೆಗೆದಳು ಹೆಂಡತಿ. 
Last Updated 20 ಮಾರ್ಚ್ 2024, 23:47 IST
ಚುರುಮುರಿ | ನೇಷನ್‌–ಡೊನೇಷನ್‌!
ADVERTISEMENT

ಚುರುಮುರಿ | ಕಪ್ ನಮ್ದೇ...

ಶಕ್ತಿ ಯೋಜನೆ ಜಾರಿಯಾಗಿ ಸರ್ಕಾರಿ ಬಸ್‍ಗಳಲ್ಲಿ ಉಚಿತ ಪ್ರಯಾಣ ಶುರುವಾದ ನಂತರ ನಮ್ಮ ಮಹಿಳೆಯರು ಸ್ಟ್ರಾಂಗ್ ಆಗ್ತಿದ್ದಾರೆ ಕಣ್ರಿ...’ ಎನ್ನುತ್ತಾ ಬಂದಳು ಪಕ್ಕದ ಮನೆ ಪದ್ಮಾ...
Last Updated 19 ಮಾರ್ಚ್ 2024, 23:38 IST
ಚುರುಮುರಿ | ಕಪ್ ನಮ್ದೇ...

ಚುರುಮುರಿ | ಕೊರಳುಸೇವೆ

‘ನೋಡ್ರಿ ಸಾ, ರಾಜಕೀಯದೋವು ‘ನನಗೆ ಟಿಕೇಟು ಸಿಗನಿಲ್ಲ. ಹೋಗ್ಲಿ ಬುಡಿ ಅತ್ತಗೆ, ನನ್ನ ಕಂದನಿಗಾದ್ರೂ ಸೀಟು ಕೊಡಬ್ಯಾಡ್ದಾ? ನಿಮ್ಮ ಸಂತಾನಕ್ಕೆ ಮಾತ್ರ ಹದ್ದುಬಸ್ತು ಮಾಡಿಕ್ಯಂಡುದರಿ’ ಅಂತ ಕಣ್ಣು ಮೆಡ್ಡರಿಸಿಕ್ಯಂದು ಮಲ್ಲಾಗರು ಬಂದಂಗೆ ಕೂಗ್ತಾ ಕೊರಳುಸೇವೆ ಮಾಡ್ತಾ ಅದಾವಲ್ಲ ಸಾ’ ಅಂತ ನೊಂದ್ಕಂದೆ.
Last Updated 18 ಮಾರ್ಚ್ 2024, 23:30 IST
ಚುರುಮುರಿ | ಕೊರಳುಸೇವೆ

ಚುರುಮುರಿ | ಕುರ್ಚಿ ಭಾಗ್ಯವನರಸಿ…

ಶಿವಮೊಗ್ಗದ ಅಭಯಾರಣ್ಯದೊಳು ಕುಳಿತು ಹುಲಿಯು ಅಬ್ಬರಿಸುತಿದೆ ಕೇಳಾ’ ಬೆಕ್ಕಣ್ಣ ಯಕ್ಷಗಾನದ ಶೈಲಿಯಲ್ಲಿ ಹೇಳುತ್ತಿತ್ತು.
Last Updated 17 ಮಾರ್ಚ್ 2024, 23:30 IST
ಚುರುಮುರಿ | ಕುರ್ಚಿ ಭಾಗ್ಯವನರಸಿ…
ADVERTISEMENT