ವೊಡಾಫೋನ್ ಐಡಿಯಾ: ಆರಂಭಿಕ ಹೂಡಿಕೆದಾರರಿಂದ ₹5,400 ಕೋಟಿ ಸಂಗ್ರಹ
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವೊಡಾಫೋನ್ ಐಡಿಯಾ ಕಂಪನಿಯು ಷೇರು ಮಾರಾಟ ಪ್ರಕ್ರಿಯೆಗೂ (ಎಫ್‌ಪಿಒ) ಮುನ್ನವೇ, ಆರಂಭಿಕ ಹೂಡಿಕೆದಾರರಿಂದ (ಆ್ಯಂಕರ್ ಇನ್‌ವೆಸ್ಟರ್) ₹5,400 ಕೋಟಿ ಬಂಡವಾಳ ಸಂಗ್ರಹಿಸಿದೆ.Last Updated 17 ಏಪ್ರಿಲ್ 2024, 14:37 IST